ಮಸಾಲೆ ವಡೆ

ಬೇಕಾಗುವ ಸಾಮಗ್ರಿಗಳು
- ಅರ್ಧ ಕಿಲೋ ಅಕ್ಕಿ ಹಿಟ್ಟು,ಒಂದೂವರೆ ಲೋಟ ಮೈದಾ ಹಿಟ್ಟು
- ಒಂದೂವರೆ ಲೋಟ ರವೆ
- ಹನ್ನೆರಡು ಈರುಳ್ಳಿ
- ಹನ್ನೆರಡು ಹ.ಮೆ.ಕಾಯಿ
- ಎರಡು ಕಂತೆ ಕೊತ್ತಂಬರಿ
- ಚಿಟಿಕೆ ಸೋಡಾಪುಡಿ
- ಚಿಟಿಕೆ ಇಂಗು
- ರುಚಿಗೆ ತಕ್ಕಷ್ಟು ಉಪ್ಪು ಎರಡು ಚಮಚ ಜೀರಿಗೆ
- ಕರಿಯಲು ಒಂದು ಕಿಲೋ ಎಣ್ಣೆ
ಮಾಡುವ ವಿಧಾನ
- ಈರುಳ್ಳಿ,ಹ.ಮೆ.ಕಾಯಿ, ಕೊತ್ತಂಬರಿ ಸಣ್ಣಗೆ ಹೆಚ್ಚಿಕೊಂಡು...ಇವನ್ನು
- ಅಕ್ಕಿ ಹಿಟ್ಟು ,ರವೆ ,ಮೈದಾ ಹಿಟ್ಟಿಗೆ ಸೋಡಾ,ಜೀರಿಗೆ,ಉಪ್ಪು, ನೀರು ಹಾಕಿ ಗ್ವಲ್ಪ ಗಟ್ಟಿ ಹದದಲ್ಲೇ ಕಲಸಿಕೊಳ್ಳುವುದು
- ಒಲೆಯಮೇಲೆ ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ,ಕಾದ ಎಣ್ಣೆಯಲ್ಲಿ ವಡೆಗಳನ್ನು ತಟ್ಟಿ ಕರಿಯುವುದು