ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮೊಳಕೆ ಮೆಂತ್ಯದ ಭಾತ್

picture

ಬೇಕಾಗುವ ಸಾಮಗ್ರಿಗಳು

  • ಅಕ್ಕಿ2ಪಾವು
  • ಮೊಳಕೆ ಬಂದಿರುವ ಮೆಂತ್ಯ 4ಚಮಚ
  • ನಿಂಬೆ ಹಣ್ಣು 1
  • ಹೆಚ್ಚಿದ ಕ್ಯಾರೆಟ್1
  • ಈರುಳ್ಳಿ2
  • ಹುರಳಿ ಕಾಯಿ100 ಗ್ರಾಂ
  • ಹಸಿಮೆಣಸಿನ ಕಾಯಿ 8
  • ಶುಂಟಿ 2ಗೋಲಿ ಗಾತ್ರ
  • ಬೆಳ್ಳುಳ್ಳಿ 1 ಗಡ್ಡೆ
  • ಎಣ್ಣೆ 100 ಗ್ರಾಂ
  • ಕೊತ್ತಂಬರಿ ಸೊಪ್ಪು 1ಕಂತೆ
  • ಸಕ್ಕರೆ ಅರ್ಧ ಚಮಚ
  • ಉಪ್ಪು 1-2 ಚಮಚ

ಮಾಡುವ ವಿಧಾನ

  • ಈರುಳ್ಳಿ,ಶುಂಟಿ,ಬೆಳ್ಳುಳ್ಳಿ,ಮೆಣಸಿನಕಾಯಿಯನ್ನು ಯನ್ನು ರುಬ್ಬಿಟ್ಟುಕೊಳ್ಳಿ
  • ಅಕ್ಕಿಯನ್ನು ತೊಳೆದು ಅಬ್ಸಿ ಹಾಕಿ,ಕುಕ್ಕರಿನಲ್ಲಿ ಎಣ್ಣೆ ಹಾಕಿ ಕಾದನಂತರ ಒಗ್ಗರಣೆ ಹಾಕಿ
  • ರುಬ್ಬಿದ ಮಿಶ್ರಣವನ್ನು ಒಗ್ಗರಣೆಗೆ ಹಾಕಿ ಕೆಂಪಗೆ ಹುರಿಯಿರಿ
  • ಮೊಳಕೆ ಬಂದ ಮೆಂತ್ಯವನ್ನು ಅದಕ್ಕೆ ಬಗ್ಗಿಸಿ ಬಾಡಿಸಿ
  • ಒಗ್ಗರಣೆಗೆ ಅಕ್ಕಿ ತರಕಾರಿಗಳನ್ನು ಹಾಕಿ ಸ್ವಲ್ಪ ಹುರಿದು ಎರಡು ಲೋಟ ನೀರು ಹಾಕಿ ಕುಕ್ಕರ್ ಮುಚ್ಚಿಡಿ
  • ಕುಕ್ಕರ್ ಒಂದೆರೆಡು ಕೂಗಿದಮೇಲೆ ಒಲೆ ಆರಿಸಿ,ಒತ್ತಡ ಇಳಿದ ಮೇಲೆ ಮುಚ್ಚಳ ತೆಗೆಯಿರಿ
  • ನಿಂಬೆರಸ,ಕೊತ್ತಂಬರಿ ಸಿಂಪಡಿಸಿ ಬಡಿಸಿ

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023