ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅವರೇಕಾಯಿ ಟೊಮೊಟೋ ಭಾತ್

picture

ಬೇಕಾಗುವ ಸಾಮಗ್ರಿಗಳು

  • ಅಕ್ಕಿ1ಪಾವು
  • ಹಸಿ ಅವರೇಕಾಳು1ಪಾವು
  • ಟೊಮೊಟೋ 5
  • ಈರುಳ್ಳಿ 3-4
  • ಒಣಮೆಣಸಿನ ಕಾಯಿ 8-10
  • ಗರಂ ಮಸಾಲ 1ಚಮಚ
  • ಗಸಗಸೆ 1ಚಮಚ
  • ಬಿಳಿ ಎಳ್ಳು1ಚಮಚ
  • ಶುಂಟಿ 2ಗೋಲಿ ಗಾತ್ರ
  • ಕೊತ್ತಂಬರಿ ಸೊಪ್ಪು 1ಕಂತೆ
  • ತೆಂಗಿನ ತುರಿ 1ಬಟ್ಟಲು
  • ಎಣ್ಣೆ 40 ಗ್ರಾಂ
  • ಉಪ್ಪು 1-2 ಚಮಚ

ಮಾಡುವ ವಿಧಾನ

  • ಮೆಣಸಿನ ಕಾಯಿ,ಎಳ್ಳು,ಗರಂ ಮಸಾಲ ಒಟ್ಟಿಗೆ ಹುರಿದು ನುಣ್ಣಗೆ ರುಬ್ಬಿಕೊಳ್ಳಿ
  • ಪಾತ್ರೆಯಲ್ಲಿ ಎಣ್ಣೆಹಾಕಿ ಕಾದ ನಂತರ ಹೆಚ್ಚಿದ ಈರುಳ್ಳಿ,ಟೊಮೋಟೊ ಹಾಕಿ ಬಾಡಿಸಿ
  • ನಂತರ ಅವರೇಕಾಯಿ ಸ್ವಲ್ಪನೀರು ಸೇರಿಸಿ ಕುದಿಸಿ ಬೇಯಿಸಿ
  • ಅದಕ್ಕೆ ನೆನೆಸಿಟ್ಟ ಅಕ್ಕಿಗೆ ರುಬ್ಬಿದ ಮಸಾಲೆ,ಉಪ್ಪು ಸೇರಿಸಿ ಸುರಿದು ಅಕ್ಕಿ ಬೇಯುವ ವರೆಗೂ ಬೇಯಿಸಿ
  • ಮೇಲೆ ಎರಡು ಚಮಚ ತುಪ್ಪ,ಕೊತ್ತಂಬರಿ ಉದುರಿಸಿ ಬಿಸಿಯಿರುವಾಗಲೇ ತಿನ್ನಲು ಕೊಡಿ

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026