ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹಲಸಿನ ಹಣ್ಣಿನ ದೋಸೆ

picture

ಬೇಕಾಗುವ ಸಾಮಗ್ರಿಗಳು

  • ಹಲಸಿನ ತೊಳೆ 25
  • ಒಂದು ಕಿಲೋ ಅಕ್ಕಿ
  • ಅರ್ಧ ತೆಂಗಿನ ಹೋಳು
  • ಉಪ್ಪ 4 ಚಮಚ
  • ಒಂದು ಬಟ್ಟಲು ತುಪ್ಪ

ಮಾಡುವ ವಿಧಾನ

  • ಅಕ್ಕಿಯನ್ನು ಎರಡು ಗಂಟೆ ಕಾಲ ನೆನೆಸಿ, ಮಿಕ್ಕ ಎಲ್ಲಾ ಸಾಮಾನುಗಳನ್ನೂ ಸೇರಿಸಿ ರುಬ್ಬಿಕೊಳ್ಳಿ
  • ಒಲೆಯ ಮೇಲೆ ಕಾವಲಿ ಇಟ್ಟು ಹಿಟ್ಟಿನಿಂದ ದೋಸೆ ಹೊಯ್ದು ಎರಡೂ ಬದಿಯಲ್ಲೂ ತುಪ್ಪ ಹಾಕಿ ಕೆಂಪಗೆ ಬೇಯಿಸಿ
  • ದೋಸೆ ಸ್ವಲ್ಪ ಸಿಹಿ ಇರುವುದರಿಂದ ಇದಕ್ಕೆ ನೆಂಚಿಕೊಳ್ಳಲು ಚಟ್ನಿಯ ಅವಶ್ಯಕತೆ ಇಲ್ಲ

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023