ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮೆಂತ್ಯದ ಸಾರು

picture

ಬೇಕಾಗುವ ಸಾಮಗ್ರಿಗಳು

  • ತೊಗರಿ ಬೇಳೆ ಕಾಲು ಕಿಲೋ
  • ನಾಲ್ಕು ಚಮಚ ಮೆಂತ್ಯ
  • ನಿಂಬೆ ಗಾತ್ರ ಹುಣಸೇ ಹಣ್ಣು
  • ಸಾರು ಅಥವಾ ಮೆಣಸಿನ ಪುಡಿ ಒಂದು ಚಮಚ
  • ರುಚಿಗೆ ತಕ್ಕ ಉಪ್ಪು
  • ಒಗ್ಗರಣೆಗೆ ಇಂಗು,ಸಾಸಿವೆ,ಕರಿಬೇವಿನ ಎಲೆಗಳು
  • ಒಂದು ಚಮಚ ತುಪ್ಪ
  • ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು

ಮಾಡುವ ವಿಧಾನ

  • ತೊಗರಿ ಬೇಳೆ ಮತ್ತು ಮೆಂತ್ಯವನ್ನು ಪಾತ್ರೆಯೊಂದರಲ್ಲಿ ಅಥವಾ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ
  • ಬೆಂದ ನಂತರ ಒಲೆಯಮೇಲಿಟ್ಟು ಅದಕ್ಕೆ ಮೊದಲು ಉಪ್ಪು ನಂತರ ಮೆಣಸಿನ ಪುಡಿ ಹಾಕಿ ಕುದಿಸಿ
  • ಹುಣಸೇ ರಸ ಬೆರೆಸಿ,ಕೊಚ್ಚಿದ ಕೊತ್ತಂಬರಿ ಹಾಕಿ.ತುಪ್ಪದ ಒಗ್ಗರಣೆ ಮಾಡಿ ಬೆರೆಸಿ ಕೆಳಗಿಳಿಸಿ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026