ಹಲಸಿನ ಹಣ್ಣಿನ ಪಾಯಸ

ಬೇಕಾಗುವ ಸಾಮಗ್ರಿಗಳು
- ಅರ್ಧ ಬಟ್ಟಲು ಹೆಸರುಬೇಳೆ
- ಒಂದಚ್ಚು ಬೆಲ್ಲ
- ಒಂದು ಬಟ್ಟಲು ಹಾಲು
- 2ಚಮಚ ತುಪ್ಪ,
- 2 ಏಲಕ್ಕಿ
- 1 ಚಮಚ ಒಣ ದ್ರಾಕ್ಷಿ
ಮಾಡುವ ವಿಧಾನ
- ಬೇಳೆಯನ್ನು ಎರಡು ಚಮಚ ತುಪ್ಪದಲ್ಲಿ ಹುರಿದು,ಕಂದುಬಣ್ಣ ತಿರುಗಿದ ಮೇಲೆ ನೀರು ಬೆರೆಸಿ ಕುದಿಸಿ
- ಮೃದುವಾದಾಗ ಹಾಲು ಬೆರೆಸಿ,ಮತ್ತೆ ಸ್ವಲ್ಪ ಬೇಯಿಸಿ
- ಪುಡಿ ಮಾಡಿದ ಬೆಲ್ಲ ಸೇರಿಸಿ,ದ್ರಾಕ್ಷಿ ಏಲಕ್ಕಿ ಸೇರಿಸಿ ಸೇವಿಸಲು ಕೊಡಿ