ಜೀರಿಗೆ ಪಾನಕ

ಬೇಕಾಗುವ ಸಾಮಗ್ರಿಗಳು
- ಅಕ್ಕಿ ತೊಳೆದ ನೀರು 3 ಲೋಟ
- ಕಾಲು ಚಮಚ ಜೀರಿಗೆಪುಡಿ
- ಸಿಹಿಗೆ ಆರು ಕಲ್ಲು ಸಕ್ಕರೆ
ಮಾಡುವ ವಿಧಾನ
- ಅಕ್ಕಿ ತೊಳೆದ ನೀರಿಗೆ ಕಲ್ಲು ಸಕ್ಕರೆ ಬೆರೆಸಿ ಕದಡಿಡಿ.
- ಜೀರಿಗೆ ಪುಡಿ ಬೆರೆಸಿ ಮತ್ತೆ ಕದಡಿ ಕುಡಿಯಿರಿ.
**ಅರ್ಧ ಘಂಟೆ ಪಾತ್ರೆಗೆ ಸುತ್ತಲೂ ಒದ್ದೆ ಬಟ್ಟೆ ಸುತ್ತಿಡಲು ಪಾನಕ ತಂಪಾಗಿರುತ್ತದೆ.ಬೇಸಿಗೆಯಲ್ಲಿ ಕಾಡುವ ತಲೆನೋವು ಹಾಗೂ ವಾಂತಿಗೂ ಈ ಪಾನಕ ಶನನ ನೀಡುತ್ತದೆ.