ಅಕ್ಕಿ ಪಾನಕ

ಬೇಕಾಗುವ ಸಾಮಗ್ರಿಗಳು
- ಬಿಳಿ ಅಕ್ಕಿ ಎರಡು ಚಮಚ
- ತೆಂಗಿನಕಾಯಿ ತುರಿ ಅರ್ಧ ಚಮಚ
- ಚಿಟಿಕೆ ಉಪ್ಪು
- ರುಚಿಗೆ ತಕ್ಕಷ್ಟು ಬೆಲ್ಲ
- ೨-೩ ಏಲಕ್ಕಿ (ಪುಡಿ ಮಾಡಿದ್ದು)
ಮಾಡುವ ವಿಧಾನ
- ಅಕ್ಕಿ ತೊಳೆದು ಅದಕ್ಕೆ ತೆಂಗಿನ ತುರಿ ಮತ್ತು ಉಪ್ಪು ಹಾಕಿ ರುಬ್ಬಿಕೊಲ್ಳಿ
- ಒಂದು ಲೋಟಕ್ಕೆ ಒಂದೂವರೆ ಚಮಚ ಬೆಲ್ಲದ ಪುಡಿ ಹಾಕಿ
- ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕದಡಿ ನೀರು ಬೆರೆಸಿ ಮತ್ತೆ ಚೆನ್ನಾಗೆ ಕದಡಿ ಕುಡಿಯಲು ಕೊಡಿ.