ಸುಗಮಕನ್ನಡ ಕೂಟಕ್ಕೆ ಸ್ವಾಗತ  Welcome to Sugamakannada Koota
ಇಂದು:
ವಿಕೃತಿ ಸಂವತ್ಸರ, ವರ್ಷಋತು, ಶ್ರಾವಣ ಮಾಸ, ಕೃಷ್ಣಪಕ್ಷ, ದಶಮೀ, ಶನಿವಾರ
  ಇತ್ತೀಚಿನ ಸುದ್ದಿಗಳು:
ಸಾಕ್ಷರತೆ : ಕರ್ನಾಟಕಕ್ಕೆ ಮೂರು ರಾಷ್ಟ್ರ ಪ್ರಶಸ್ತಿ.....ಕೇಂದ್ರ ಸರಕಾರ ಹಣ ಪಡೆದು ಗಣಿ ಗುತ್ತಿಗೆಗೆ ಅನುಮತಿ ನೀಡುತ್ತಿದೆ: ಮುಖ್ಯಮಂತ್ರಿ ಯಡಿಯೂರಪ್ಪ .....ಸತತ ನಾಲಕ್ಕನೆ ಬಾರಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸೊನಿಯ.......... ಚಿನ್ನದ ಬೆಲೆ :        ಕರ್ನಾಟಕದಲ್ಲಿ  Rs.1892/gram      ಆಸ್ಟ್ರೇಲಿಯಾದಲ್ಲಿ  1 Oz - AUD $1354,  1 gram = $43.54,  $1 AUD = Rs.40.90 (Note:Prices are just indicative,obtained from various sources)

ಈ ದಿನದ ವಚನ: ಅರಿತು ಮಾಡುವ ದಾನ | ತೆರದು ನೋಡುವ ಕಣ್ಣು |ತಿರುಗಿ ಬಯಸುವನ ಶಿವಪೂಜೆ ಮದದಾನೆ |ಜರಿದು ಬಿದ್ದಂತೆ ಸರ್ವಜ್ಞ |