ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಹಸಿ ಗೊಜ್ಜು
ಬೇಕಾಗುವ ಸಾಮಗ್ರಿಗಳು
ಒಂದು ಎಳೇ ಸೌತೇಕಾಯಿ
ಅರ್ಧ ಚಮಚ ಉಪ್ಪು
ಒಂದು ಬಟ್ಟಲು ಮೊಸರು
ಹಸಿ ಶುಂಟಿ ಸಣ್ಣ ತುಂಡು
ವಗ್ಗರಣೆಗೆ
ಎರಡು ಚಮಚ ತುಪ್ಪ
ಕರಿಬೇವು
ಸಾಸಿವೆ
ನಾಲ್ಕು ಒಣಮೆಣಸಿನ ಕಾಯಿ
ಮಾಡುವ ವಿಧಾನ
ಸೌತೇಕಾಯನ್ನು ಹಸಿಮೆಣಸಿನಕಾಯಿ,ಹಸಿ ಶುಂಟಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ
ಹೆಚ್ಚಿದ ಮಿಶ್ರಣವನ್ನು ಮೊಸರಿಗೆ ಉಪ್ಪು ಸೇರಿಸಿ ಕಲಸಿ
ತುಪ್ಪದ ವಗ್ಗರಣೆಯಲ್ಲಿ ಸಾಸಿವೆ ಸಿಡಿಸಿ ಒಣಮೆಣಸಿನ ಕಾಯಿ ಹಾಕಿ
ಕಲಸಿದ ಮಿಶ್ರಣಕ್ಕೆ ವಗ್ಗರಣೆ ಬೆರೆಸಿ.
ಗಮನಿಸಿ
ಇದನ್ನು ಈರುಳ್ಳೀ, ಮೂಲಂಗಿಯಿಂದಲೂ ಮಾದಬಹುದು.
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಗೊಜ್ಜು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಬದನೇಕಾಯಿ ಮೊಸರು ಗೊಜ್ಜು
ಹೇರಳೇ ಕಾಯಿ ಗೊಜ್ಜು
ಹಾಗಲಕಾಯಿ ಗೊಜ್ಜು
ಮಾವಿನ ಕಾಯಿ ಗೊಜ್ಜು
ಬದನೇಕಾಯಿ ಮೊಸರು ಗೊಜ್ಜು