ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮಾವಿನ ಕಾಯಿ ಗೊಜ್ಜು

ಬೇಕಾಗುವ ಸಾಮಗ್ರಿಗಳು

  • ಒಂದು ದೊಡ್ಡ ಮಾವಿನ ಕಾಯಿ
  • ಎರಡು ಚಮಚ ಉಪ್ಪು
  • ಬೆಲ್ಲ ನೂರು ಗ್ರಾಂ
  • ಹಸಿಮೆಣಸಿನಕಾಯಿ ಐದು
  • ವಗ್ಗರಣೆಗೆ ಸ್ವಲ್ಪ ಎಣ್ಣೆ, ಕರಿಬೇವು,ಸಾಸಿವೆ,ಎರಡು ಒಣಮೆಣಸಿನಕಾಯಿ.

ಮಾಡುವ ವಿಧಾನ

  • ಮಾವಿನ ಕಾಯನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳೂವುದು.
  • ಅದನ್ನು ಎರಡು ಬಟ್ಟಲು ನೀರಿನಲ್ಲಿ ಹಾಕಿ ಬೇಯಿಸಿ.
  • ನೀರು ಕಡಿಮೆಯಾಗಿ ಕಾಯಿ ಬೆಂದಾಗ ಹಸಿಮೆಣಸಿನಕಾಯಿ ಹೆಚ್ಚಿಹಾಕಿ,ಬೆಲ್ಲ ಪುಡಿಮಾಡಿ ಹಾಕಿ
  • ಸಾಸಿವೆ ಒಣಮೆಣಸಿನ ಕಾಯಿ ಇಂಗಿನ ವಗ್ಗರಣೆ ಹಾಕಿ,ಎರಡೂಬಾರಿ ಬಾಡಿಸಿ,ಉಣಬಡಿಸಿ.

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಗೊಜ್ಜು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಹಸಿ ಗೊಜ್ಜು
ಬದನೇಕಾಯಿ ಮೊಸರು ಗೊಜ್ಜು
ಹೇರಳೇ ಕಾಯಿ ಗೊಜ್ಜು
ಹಾಗಲಕಾಯಿ ಗೊಜ್ಜು
ಹಸಿ ಗೊಜ್ಜು
 
 

© ಹಕ್ಕುಸ್ವಾಮ್ಯ 2008 - 2023