ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಬದನೇಕಾಯಿ ಮೊಸರು ಗೊಜ್ಜು
ಬೇಕಾಗುವ ಸಾಮಗ್ರಿಗಳು
ನಾಲ್ಕು ಉದ್ದವಾದ ಬದನೇಕಾಯಿಗಳು
ಎರಡು ಬಟ್ಟಲು ಮೊಸರು
ನಾಲ್ಕು ಹಸಿಮೆಣಸಿನ ಕಾಯಿ
ಹಸಿ ಶುಂಟಿ ಸಣ್ಣ ತುಂಡು
ಎರಡು ಚಮಚ ತುಪ್ಪ
ಉಪ್ಪು ಒಂದು ಚಮಚ
ವಗ್ಗರಣೆಗೆ ಸಾಸಿವೆ,ಕರಿ ಮೆಣಸು
ಮಾಡುವ ವಿಧಾನ
ಬದನೇಕಾಯನ್ನು ಕೆಂಡದಲ್ಲಿ ಅಥವಾ ಗ್ಯಾಸ್ ಒಲೆಯ ಮೇಲೆ ಸುಟ್ಟು ಆರಿದ ಬಳಿಕ ಸಿಪ್ಪೆ ತೆಗೆಯಿರಿ
ಅದನ್ನು ಒಂದು ದಪ್ಪತಳದ ಪಾತ್ರೆಯಲ್ಲಿ ಕಿವುಚಿ
ಅದಕ್ಕೆ ಹಸಿಮೆಣಸಿನ ಕಾಯಿ,ಶುಂಟಿ ಅತಿ ಸಣ್ಣಗೆ ಕತ್ತರಿಸಿ ಉಪ್ಪು, ಮೊಸರು
ತುಪ್ಪದಲ್ಲಿ ಒಣಮೆಣಸಿನಕಾಯಿ,ಸಾಸಿವೆ,ಮೆಣಸಿನ ವಗ್ಗರಣೆ ಹಾಕಿ,ಕಲಸಿ - ಬಳಸಿ
ಗಮನಿಸಿ
ಇದೇ ರೀತಿ ಬೇಯಿಸಿದ ಆಲೂಗಡ್ಡೆ,ಬಾಳೇಕಾಯಿ,ಗೆಣಸು,ಬೂದಕುಂಬಳಕಾಯಿ ಗಳಲ್ಲೂ ಮೊಸರು ಗೊಜ್ಜನ್ನು ಮಾಡಬಹುದು.
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಗೊಜ್ಜು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಹಸಿ ಗೊಜ್ಜು
ಹೇರಳೇ ಕಾಯಿ ಗೊಜ್ಜು
ಹಾಗಲಕಾಯಿ ಗೊಜ್ಜು
ಮಾವಿನ ಕಾಯಿ ಗೊಜ್ಜು
ಹಸಿ ಗೊಜ್ಜು