ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಖರ್ಜೂರ ಪಾನಕ

ಬೇಕಾಗುವ ಸಾಮಗ್ರಿಗಳು

  • ಬೀಜ ತೆಗೆದ ಖರ್ಜೂರ ಎರದು ಲೋಟ
  • ಹುಣಸೇ ಹಣ್ಣಿನ ರಸ ಟೀ ಚಮಚ
  • ಉಪ್ಪು ಚಿಟಿಕೆ
  • ಸಿಹಿಗೆ ಸಕ್ಕರೆ 4 ಚಮಚ

ಮಾಡುವ ವಿಧಾನ

  • ಖರ್ಜೂರ ನುಣ್ಣಗೆ ರುಬ್ಬಿ
  • ಹುಣಸೇರಸ ಸೇರಿಸಿ ಚೆನ್ನಾಗಿ ಕಲಕಿ
  • 2 ಲೋಟ ನೀರಿನೊಂದಿಗೆ ಸಕ್ಕರೆ, ಉಪ್ಪು ಸೆರಿಸಿ ಕಲಸಿ
  • ಬೇಕಿದ್ದಲ್ಲಿ ಖಾರಕ್ಕೆ ಚಿಟಿಕೆ ಮೆಣಸು ಪುಡಿ ಹಾಕಿ

** ಶಕ್ತಿವರ್ಧಕ ಪಾನಕವಿದು

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾನಕ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಸೌತೇಕಾಯಿ ತಿರುಳಿನ ಪಾನಕ
ಶುಂಠಿಯ ಗರಂ ಪಾನಕ
ಹೆಸರು ಬೇಳೆ ಪಾನಕ
ಹೆಸರು ಕಾಳು ಪಾನಕ
ಗಸಗಸೆ ಪಾನಕ
 
 

© ಹಕ್ಕುಸ್ವಾಮ್ಯ 2008 - 2023