ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮೂಲಂಗಿ ರಾಯತ
ಬೇಕಾಗುವ ಸಾಮಗ್ರಿಗಳು
ಗಟ್ಟಿಮೊಸರು ಒಂದು ಲೋಟ
ಅರ್ಧ ಕಿಲೋ ಮೂಲಂಗಿ
ಒಗ್ಗರಣೆಗೆ ಸಾಸಿವೆ, ಜೀರಿಗೆ, ತುಪ್ಪ,ಚಿಟಿಕೆ ಇಂಗು, ಎರಡು ಒಣ ಮೆಣಸಿನಕಾಯಿ, ನಾಲ್ಕಾರು ಕರಿಬೇವು ಎಲೆ
ಮಾಡುವ ವಿಧಾನ
ಮೂಲಂಗಿಯನ್ನು ತರಿತರಿಯಾಗಿ ತುರಿದು ಬೇಯಿಸಿಕೊಳ್ಳಿ(ಕುಕ್ಕರ್ ನಲ್ಲಿ ಬೇಯಿಸಿ)
ನೀರು ಬಸಿದು,ಉಪ್ಪು ಮೊಸರು ಸೇರಿಸಿ
ಒಗ್ಗರಣೆ ಹಾಕಿ ಮಿಶ್ರಣಕ್ಕೆ ಬೆರೆಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ರಾಯತ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಶುಂಠಿ ಮೊಸರು
ಅನಾನಸ್(ಪೈನಾಪಲ್) ರಾಯತ
ಬೂಂದಿ ರಾಯತ
ಈರೂಳ್ಳಿ ರಾಯತ
ಖರ್ಜೂರದ ರಾಯತ