ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಈರೂಳ್ಳಿ ರಾಯತ

ಬೇಕಾಗುವ ಸಾಮಗ್ರಿಗಳು

  • ಕಾಲು ಕಿಲೋ ಬಿಳಿ ಈರೂಳ್ಳಿ
  • ಎರಡು ಲೋಟ ಗಟ್ಟಿ ಮೊಸರು
  • ನಾಲ್ಕು ಕರಿಮೆಣಸು
  • ಅರ್ಧ ಚಮಚ ಜೀರಿಗೆ
  • ಅರ್ಧ ಚಮಚ ಅಚ್ಚಮೆಣಸಿನ ಪುಡಿ (ಸಾರಿನ ಪುಡಿಯನ್ನೂ ಉಪಯೋಗಿಸಬಹುದು)
  • ಉಪ್ಪು ರುಚಿಗೆ
  • ಒಗ್ಗರಣೆಗೆ ಸಾಸಿವೆ, ಜೀರಿಗೆ, ತುಪ್ಪ,ಚಿಟಿಕೆ ಇಂಗು, ಎರಡು ಹಸಿ ಮೆಣಸಿನಕಾಯಿ (ಸಣ್ಣಗೆ ಹೆಚ್ಚಿದ್ದು)

ಮಾಡುವ ವಿಧಾನ

  • ಈರೂಳ್ಳಿಯನ್ನು ಕೆಂಡದಲ್ಲಿ ಅಥವಾ ದೊಡ್ಡ ಹೋಳು ಮಾಡಿ ಓವನ್ ನಲ್ಲಿ ಕೆಂಪಗೆ ಸುಟ್ಟು ತೆಗೆಯಿರಿ
  • ತಣ್ನಗಾದ ಈರೂಳ್ಳಿಯನ್ನು ಚೆನ್ನಾಗಿ ಕಿವುಚಿ ಮೊಸರಿಗೆ ಉಪ್ಪುಸೇರಿಸಿ ಬೆರೆಸಿ
  • ತುಪ್ಪದ ಒಗ್ಗರಣೆ ಹಸಿಮೆಣಸು,ಜೀರಿಗೆ,ಸಾಸಿವೆ ಇಂಗು ಹಾಕಿ ಮಾಡಿ ಮಿಶ್ರಣಕ್ಕೆ ಬೆರೆಸಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ರಾಯತ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬದನೆಕಾಯಿ ಬಜ್ಜಿ(ರಾಯತ)
ಖರ್ಜೂರದ ರಾಯತ
ಮೂಲಂಗಿ ರಾಯತ
ಬೂಂದಿ ರಾಯತ
ಅನಾನಸ್(ಪೈನಾಪಲ್) ರಾಯತ
 
 

© ಹಕ್ಕುಸ್ವಾಮ್ಯ 2008 - 2026