ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದೋಸೆ

ಬೇಕಾಗುವ ಸಾಮಗ್ರಿಗಳು

  • ನಾಲ್ಕು ಲೋಟ ಅಕ್ಕಿ
  • ಎರಡು ಲೋಟ ಉದ್ದು
  • ಅರ್ಧ ಲೋಟ ರವೆ
  • ಮೆಂತ್ಯ ಅವಲಕ್ಕಿ ತೊಗರಿ ಎರಡೆರಡು ಚಮಚ
  • ಉಪ್ಪು ನಾಕು ಚಮಚ

ಮಾಡುವ ವಿಧಾನ

  • ಅಕ್ಕಿ ಉದ್ದು ಮೆಂತ್ಯ ಅವಲಕ್ಕಿ ತೊಗರಿ ಎಲ್ಲಾ ಹಿಂದಿನ ದಿನವೇ ಎಂಟು ಘಂಟೆ ನೀರಿನಲ್ಲಿ ನೆನೆಸಿಡಿ
  • ನೆಂದ ಪದಾರ್ಥವನ್ನು ನುಣ್ಣಗೆ ರುಬ್ಬಿ ,ಮತ್ತೆ ಆರು ಘಂಟೆ ಮುಚ್ಚಿಡಿ
  • ಉಪ್ಪು ರವೆ ಸೇರಿಸಿ ಕಾದ ತವದ ಮೇಲೆ ಎಣ್ಣೆ ಸವರಿ ಹುಯ್ಯಿರಿ.
  • ದೋಸೆ ಮೆತ್ತಗಾಗಲು ಮುಚ್ಚಿಟ್ಟು ಬೇಯಿಸಿ,ಗರಿಗರಿಯಾಗಿ ಆಗಲು ಮುಚ್ಚಬೇಡಿ
  • ಇದಕ್ಕೆತವದ ಮೇಲಿರಬೇಕಾದಾಗಲೇ ಕೆಂಪು ಈರುಳ್ಳಿ ಚಟ್ನಿ ಸವರಿ,ಆಲೂಗಡ್ಡೆ ಈರುಳ್ಳಿ ಪಲ್ಯದ ಜೊತೆ ಬಡಿಸಿದರೆ ಮಸಾಲೆ ದೋಸೆ ಆಗುತ್ತದೆ.

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ದೋಸೆ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಅರಿಸಿನ ದೋಸೆ/ಮಂಜಳ್ ದೋಸೆ (ಉಡುಪಿ ಶೈಲಿ)
ಸೌತೇಕಾಯಿ ಸಿಹಿದೋಸೆ / ಕೆರ್ಕತ್ತಿಗೆ ತೀಪೆದೋಸೆ(ಉಡುಪಿ ಶೈಲಿ)
ಬಾಳೆ ಹಣ್ಣಿನ ದೋಸೆ
ಹಲಸಿನ ಹಣ್ಣಿನ ದೋಸೆ
ರಾಗಿ ದೋಸೆ
 
 

© ಹಕ್ಕುಸ್ವಾಮ್ಯ 2008 - 2026