ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಹಲಸಿನ ಹಣ್ಣಿನ ದೋಸೆ
ಬೇಕಾಗುವ ಸಾಮಗ್ರಿಗಳು
ಹಲಸಿನ ತೊಳೆ 25
ಒಂದು ಕಿಲೋ ಅಕ್ಕಿ
ಅರ್ಧ ತೆಂಗಿನ ಹೋಳು
ಉಪ್ಪ 4 ಚಮಚ
ಒಂದು ಬಟ್ಟಲು ತುಪ್ಪ
ಮಾಡುವ ವಿಧಾನ
ಅಕ್ಕಿಯನ್ನು ಎರಡು ಗಂಟೆ ಕಾಲ ನೆನೆಸಿ, ಮಿಕ್ಕ ಎಲ್ಲಾ ಸಾಮಾನುಗಳನ್ನೂ ಸೇರಿಸಿ ರುಬ್ಬಿಕೊಳ್ಳಿ
ಒಲೆಯ ಮೇಲೆ ಕಾವಲಿ ಇಟ್ಟು ಹಿಟ್ಟಿನಿಂದ ದೋಸೆ ಹೊಯ್ದು ಎರಡೂ ಬದಿಯಲ್ಲೂ ತುಪ್ಪ ಹಾಕಿ ಕೆಂಪಗೆ ಬೇಯಿಸಿ
ದೋಸೆ ಸ್ವಲ್ಪ ಸಿಹಿ ಇರುವುದರಿಂದ ಇದಕ್ಕೆ ನೆಂಚಿಕೊಳ್ಳಲು ಚಟ್ನಿಯ ಅವಶ್ಯಕತೆ ಇಲ್ಲ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ದೋಸೆ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಹೆಸರುಬೇಳೆ ದೋಸೆ
ರಾಗಿ ದೋಸೆ
ದೋಸೆ
ಬಾಳೆ ಹಣ್ಣಿನ ದೋಸೆ
ಸೌತೇಕಾಯಿ ಸಿಹಿದೋಸೆ / ಕೆರ್ಕತ್ತಿಗೆ ತೀಪೆದೋಸೆ(ಉಡುಪಿ ಶೈಲಿ)