ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬಾಳೆ ಹಣ್ಣಿನ ದೋಸೆ

ಬೇಕಾಗುವ ಸಾಮಗ್ರಿಗಳು

  • ಅರ್ಧ ಕಿಲೋ ಅಕ್ಕಿ
  • ಏಳು/ಎಂಟು ಬಾಳೇ ಹಣ್ಣು,
  • ಅರ್ಧ ತೆಂಗಿನ ಕಾಯಿ ತುರಿ
  • ಚಿಟಿಕೆ ಉಪ್ಪು
  • ತುಪ್ಪ ಸ್ವಲ್ಪ

ಮಾಡುವ ವಿಧಾನ

  • ಅಕ್ಕಿಯನ್ನು ಮೂರು ಗಂಟೆ ಕಾಲ ನೆನೆಯಲು ಬಿಡಿ
  • ಸುಲಿದ ಬಾಳೆ ಹಣ್ಣನ್ನು ಹಿಸುಕಿ(ಕಿವುಚಿ)ಕಾಯಿ ತುರಿ ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಿ
  • ಹಿಟ್ಟಿಗೆ ಉಪ್ಪು ಸೇರಿಸಿ ತಾಸು ಬಿಟ್ಟು,ತುಪ್ಪ ಸವರಿದ ತವದಮೇಲೆ ಹುಯ್ಯಿರಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ದೋಸೆ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಅರಿಸಿನ ದೋಸೆ/ಮಂಜಳ್ ದೋಸೆ (ಉಡುಪಿ ಶೈಲಿ)
ಸೌತೇಕಾಯಿ ಸಿಹಿದೋಸೆ / ಕೆರ್ಕತ್ತಿಗೆ ತೀಪೆದೋಸೆ(ಉಡುಪಿ ಶೈಲಿ)
ಹಲಸಿನ ಹಣ್ಣಿನ ದೋಸೆ
ದೋಸೆ
ರಾಗಿ ದೋಸೆ
 
 

© ಹಕ್ಕುಸ್ವಾಮ್ಯ 2008 - 2026