ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸೌತೇಕಾಯಿ ಸಿಹಿದೋಸೆ / ಕೆರ್ಕತ್ತಿಗೆ ತೀಪೆದೋಸೆ(ಉಡುಪಿ ಶೈಲಿ)

ಬೇಕಾಗುವ ಸಾಮಗ್ರಿಗಳು

  • ಅಕ್ಕಿ ಮೂರುಲೋಟ
  • ಸೌತೇಕಾಯಿತುರಿ ಎರಡು ಲೋಟ
  • ತೆಂಗಿನಕಾಯಿ ತುರಿ ಮುಕ್ಕಾಲು ಲೋಟ
  • ಬೆಲ್ಲದ ಪುಡಿ ಒಂದುಲೋಟ
  • ಉಪ್ಪು ಒಂದು ಚಮಚ

ಮಾಡುವ ವಿಧಾನ

  • ಅಕ್ಕಿ ಎರಡು ಘಂಟೆ ನೆನೆಸಿ ತೊಳೆದು ರುಬ್ಬಿ
  • ರುಬ್ಬುವಾಗ ತರಿತರಿ ಯಾಗಿದ್ದಾಗ ಕಾಯಿ,ಬೆಲ್ಲ,ಉಪ್ಪು ಹಾಕಿ ನುಣ್ಣಗೆ ರುಬ್ಬಿ
  • ಸೌತೇಕಾಯಿ ತುರಿ ಬೆರೆಸಿ
  • ಕಾದ ಕಾವಲಿಗೆ ಎಣ್ಣೆ ಸವರಿ ದೋಸೆ ಹುಯ್ಯಿರಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ದೋಸೆ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಅರಿಸಿನ ದೋಸೆ/ಮಂಜಳ್ ದೋಸೆ (ಉಡುಪಿ ಶೈಲಿ)
ಬಾಳೆ ಹಣ್ಣಿನ ದೋಸೆ
ಹಲಸಿನ ಹಣ್ಣಿನ ದೋಸೆ
ದೋಸೆ
ರಾಗಿ ದೋಸೆ
 
 

© ಹಕ್ಕುಸ್ವಾಮ್ಯ 2008 - 2025