ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹೆಸರುಕಾಳು ಹುಳಿ/ಪದಂಜಿ ಕೊದ್ದೆಲ್

ಬೇಕಾಗುವ ಸಾಮಗ್ರಿಗಳು

  • ಹೆಸರುಕಾಳು ಒಂದು ಲೋಟ
  • ತೆಂಗಿನಕಾಯಿತುರಿ ಅರ್ಧ ಲೋಟ
  • ಕರಿಮೆಣಸು ಏಳು/ಎಂಟು
  • ಜೀರಿಗೆ
  • ಉದ್ದು
  • ಮಾವಿನಹುಳಿ ಪುಡಿ ಅರ್ಧ ಚಮಚ
  • ಬೆಲ್ಲದ ಪುಡಿ ಎರಡು ಟೀಸ್ಪೂನ್
  • ರುಚಿಗೆ ಉಪ್ಪು

ಮಾಡುವ ವಿಧಾನ

  •  ಹೆಸರುಕಾಳನ್ನು ಮೂರುಗಂಟೆ ನೀರಿನಲ್ಲಿ ನೆನೆಸಿ, ತೊಳೆಯಿರಿ.
  •  ನಂತರ ಮೂರು ಲೋಟ ನೀರಿನಲ್ಲಿ ಬೇಯಿಸಿ.
  •  ಕರಿಮೆಣಸು ಜೀರಿಗೆ ಉದ್ದನ್ನು ಹುರಿಯಿರಿ.
  •  ಕಾಯಿತುರಿ ಮಾವಿನಹುಳಿಪುಡಿ ಬೆಲ್ಲ ಉಪ್ಪಿನೊಂದಿಗೆ ಹುರಿದು ಧಾನ್ಯಗಳನ್ನು ನುಣ್ಣಗೆ ರುಬ್ಬಿ.
  •  ರುಬ್ಬಿದ ಮಸಾಲೆಯನ್ನು ಬೆಂದ ಹೆಸರುಕಾಳಿಗೆ ಹಾಕಿ ಕುದಿಸಿ.

 

 

ಮತ್ತಷ್ಟು ಪಾಕವಿಧಾನಗಳು


ದಕ್ಷಿಣ ಭಾರತ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಖರ್ಜೂರ ಸುಕುನುಂಡೆ
ಅರಳು ಸುಕುನುಂಡೆ
ಹೆಸರುಬೇಳೆ ಸುಕುನುಂಡೆ
ಕಡ್ಲೆ ಕಾಯಿ ಉಂಡೆ
ಅರಳು ಉಂಡೆ
 
 

© ಹಕ್ಕುಸ್ವಾಮ್ಯ 2008 - 2019