ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅರಳು ಉಂಡೆ

ಬೇಕಾಗುವ ಸಾಮಗ್ರಿಗಳು

  • ಅರಳು (ಪುಡಿ) ಒಂದು ಲೋಟ
  • ಬೆಲ್ಲ ಅರ್ಧ ಲೋಟ
  • ಏಲಕ್ಕಿ ನಾಲ್ಕು
  • ನೀರು ಅರ್ಧ ಲೋಟ

ಮಾಡುವ ವಿಧಾನ

  • ಬಾಣಲೆಯಲ್ಲಿ ಸ್ವಲ್ಪ ನೀರಿನೊಂದಿಗೆ ಬೆಲ್ಲವನ್ನು ಪಾಕವಾಗುವವರೆಗು ಕುದಿಸಿ
  • ಅದೇ ಪಾಕಕ್ಕೆ ಅರಳು,ಏಲಕ್ಕಿ ಬೆರೆಸಿ
  • ಹದವಾಗಿ ಕಲಸಿ,ಉಂಡೆ ಕಟ್ಟಿರಿ
  • ಇದೀಗ ಉಂಡೆ ತಯಾರಿ!

 

ಮತ್ತಷ್ಟು ಪಾಕವಿಧಾನಗಳು


ದಕ್ಷಿಣ ಭಾರತ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ನುಚ್ಚಿನುಂಡೆ
ಕಡ್ಲೆ ಕಾಯಿ ಉಂಡೆ
ಹೆಸರುಬೇಳೆ ಸುಕುನುಂಡೆ
ಅರಳು ಸುಕುನುಂಡೆ
ಖರ್ಜೂರ ಸುಕುನುಂಡೆ
 
 

© ಹಕ್ಕುಸ್ವಾಮ್ಯ 2008 - 2026