ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಕಡ್ಲೆ ಕಾಯಿ ಉಂಡೆ
ಬೇಕಾಗುವ ಸಾಮಗ್ರಿಗಳು
ಕಡ್ಲೆ ಕಾಯಿ ಬೀಜ ಎರಡು ಲೋಟ
ಅಕ್ಕಿ ಅರ್ಧ ಲೋಟ
ಬೆಲ್ಲ ಒಂದು ಲೋಟ
ಹೆಸರು ಬೇಳೆ ಕಾಲು ಲೋಟ
ಏಲಕ್ಕಿ ನಾಲ್ಕು
ತುಪ್ಪ ಒಂದು ಚಮಚ
ನೀರು ಕಾಲು ಲೋಟ
ಮಾಡುವ ವಿಧಾನ
ಸಿಪ್ಪೆ ಸುಲಿದ ಕಡ್ಲೆ ಕಾಯಿ ಬೀಜವನ್ನು ಬಾಣಲೆಯಲ್ಲಿ ಹುರಿದು,ಅರ್ಧದಷ್ಟನ್ನು ಪುಡಿಮಾಡಿ,
ಅಕ್ಕಿ ಮತ್ತು ಹೆಸರುಬೇಳೆಯನ್ನು ಪ್ರತ್ಯೇಕವಾಗಿ ಹುರಿದು ಪುಡಿಮಾಡಿ,
ಬಾಣಲೆಯಲ್ಲಿ ಬೆಲ್ಲದ ಪಾಕ ತಯಾರಿಸಿ,
ಪಾಕ ಸ್ವಲ್ಪ ಆರಿದಮೇಲೆ ಮಿಕ್ಕ ಎಲ್ಲಾಸಾಮಾನುಗಳನ್ನು ಮಿಶ್ರಣ ಮಾಡಿ
ಪುಡಿ ಮಾಡಿದ ಏಲಕ್ಕಿ ಬೆರೆಸಿ ಹದವಾಗಿ ಉಂಡೆಗಳಾಗಿ ಕಟ್ಟಿ ಸವಿಯಿರಿ
ಮತ್ತಷ್ಟು ಪಾಕವಿಧಾನಗಳು
ದಕ್ಷಿಣ ಭಾರತ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಹೆಸರುಕಾಳು ಹುಳಿ/ಪದಂಜಿ ಕೊದ್ದೆಲ್
ಖರ್ಜೂರ ಸುಕುನುಂಡೆ
ಅರಳು ಸುಕುನುಂಡೆ
ಹೆಸರುಬೇಳೆ ಸುಕುನುಂಡೆ
ಅರಳು ಉಂಡೆ