ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ತೊಗರಿಬೇಳೆ ಸಾರು
ಬೇಕಾಗುವ ಸಾಮಗ್ರಿಗಳು
ತೊಗರಿಬೇಳೆ 1ಲೋಟ
ಟೊಮಾಟೋ 3-4
ಮೆಣಸಿನ ಪುಡಿ 2 ಚಮಚ
ಹುಣಸೇಹಣ್ಣು ನಿಂಬೆ ಗಾತ್ರ
ಬೆಲ್ಲ ಅರ್ಧ ನಿಂಬೆ ಹಣ್ಣೀನ ಗಾತ್ರ 2ಚಮಚ ತುಪ್ಪ
ಒಗ್ಗರಣೆಗೆ ಸಾಸಿವೆ ಜೀರಿಗೆ
ಇಂಗು
ನೀರು 1ಲೀಟರ್ಕಾ
ಯಿರಸ ಒಂದು ಸೌಟು
ಮಾಡುವ ವಿಧಾನ
ತೊಗರಿಬೇಳೆ ,ಟೊಮಾಟೋ ವನ್ನು ಬೇಯಿಸಿಕೊಳ್ಳಿ
ಒಲೆಯಮೇಲೆ ಬೇರೆ ಪಾತ್ರೆಗೆ ಬಗ್ಗಿಸಿಕೊಂಡು ನೀರು, ಮೆನಸಿನಪುಡಿ, 1 ಚಮಚ ತುಪ್ಪ,ಕಾಯಿರಸ,ಹುಣಸೇ ರಸ,ಉಪ್ಪು ಕರಿಬೇವುಕೊತ್ತಂಬರಿ ಹಾಕಿ ಕುದಿಸಿ.
ಸಾಸಿವೆ ಜೀರಿಗೆ,ಇಂಗು ಒಗ್ಗರಣೆ ಹಾಕಿ ಕೆಳಗಿಳಿಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಸಾರು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಮೆಣಸಿನ ಸಾರು
ಮೊಳಕೆ ಕಟ್ಟಿದ ಹುರಳಿ ಕಾಳು ಸಾರು
ನಿಂಬೆಕಾಯಿ ಸಾರು
ಅವರೇಕಾಳು ಸಾರು
ಹುರಳಿ ಸಾರು