ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಶುಂಠಿ ಮೊಸರು

ಬೇಕಾಗುವ ಸಾಮಗ್ರಿಗಳು

  • ಎರಡು ದೊಡ್ಡ ಹಸಿ ಶುಂಠಿ
  • ಒಂದು ಬಟ್ಟಲು ಮೊಸರು
  • ಅರ್ಧಚಮಚ ಸಕ್ಕರೆ
  • ತೆಂಗಿನ ತುರಿ ಒಂದು ಸೌಟು್
  • ಒಗ್ಗರಣೆಗೆ ಎಣ್ಣೆ,ಇಂಗು,ಅರ್ಧ ಚಮಚ ಸಾಸಿವೆ ಮತ್ತು ಜೀರಿಗೆ,ಕರಿಬೇವು
  • ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ

  • ಶುಂಠಿ ಹೆರೆದು ಕಣಕವಾಗುವಂತೆ ತೆಂಗು ಸೇರಿಸಿ ಅರೆಯಿರಿ
  • ಕಣಕ ಬೆರೆಸಿ ಮೊಸರು ಕಡೆದು ಉಪ್ಪು ಸೇರಿಸಿ
  • ಸಾಸಿವೆ,ಜೀರಿಗೆ,ಕರಿಬೇವು,ಇಂಗು ಒಗ್ಗರಣೆ ಹಾಕಿ ಮೊಸರಿಗೆ ಸುರುವಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ರಾಯತ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬದನೆಕಾಯಿ ಬಜ್ಜಿ(ರಾಯತ)
ಖರ್ಜೂರದ ರಾಯತ
ಈರೂಳ್ಳಿ ರಾಯತ
ಮೂಲಂಗಿ ರಾಯತ
ಬೂಂದಿ ರಾಯತ
 
 

© ಹಕ್ಕುಸ್ವಾಮ್ಯ 2008 - 2026