ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹೆಸರು ಬೇಳೆ ಪಾನಕ

ಬೇಕಾಗುವ ಸಾಮಗ್ರಿಗಳು

  • ಹೆಸರು ಬೇಳೆ ಎರಡು ಚಮಚ
  • ವಉಪ್ಪು ಚಿಟಿಕೆ
  • ಬೆಲ್ಲ ನಾಲ್ಕು ಚಮಚ
  • ಏಲಕ್ಕಿ ಪುಡಿ ಚಿಟಿಕೆ

ಮಾಡುವ ವಿಧಾನ

  • ಬೇಳೆಯನ್ನು ಎರಡು ಘಂಟೆ ನೆನೆಸಿ,ಎರಡು ಬಾರಿ ತೊಳೆದು ಶುಚಿ ಮಾಡಿಕೊಳ್ಳಿ
  • ಬೆಲ್ಲ,ಉಪ್ಪು,ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ
  • ನೀರು ಹಾಕಿ ತೆಳ್ಳಗೆ ಮಾಡಿ ಕದಡಿ ಕುಡಿಯಿರಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾನಕ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಸೌತೇಕಾಯಿ ತಿರುಳಿನ ಪಾನಕ
ಶುಂಠಿಯ ಗರಂ ಪಾನಕ
ಹೆಸರು ಕಾಳು ಪಾನಕ
ಗಸಗಸೆ ಪಾನಕ
ಖರ್ಜೂರ ಪಾನಕ
 
 

© ಹಕ್ಕುಸ್ವಾಮ್ಯ 2008 - 2023