ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಪಿಸ್ತ ಕುಲ್ಫಿ
ಬೇಕಾಗುವ ಸಾಮಗ್ರಿಗಳು
ಹಾಲಿನ ಪುಡಿ 50ಗ್ರಾಂ
ನೀರು ಅರ್ಧ ಲೀಟರ್
ಜೋಳದಹಿಟ್ಟು 1 ಚಮಚ
ಖೋವಾ 50 ಗ್ರಾಂ
ಪಿಸ್ತ ಎಸೆನ್ಸ್ ಅರ್ಧ ಚಮಚ
ಪಿಸ್ತ ಚೂರು 30 ಗ್ರಾಂ
ಸಕ್ಕರೆ 75 ಗ್ರಾಂ
ಐಸ್ ಕ್ರೀಮ್ ಎರಡು ಕಪ್
ಮಾಡುವ ವಿಧಾನ
ನೀರಿನೊಂದಿಗೆ ಹಾಲಿನ ಪುಡಿ ಬೆರೆಸಿ,ಸಕ್ಕರೆ ಎಸೆನ್ಸ್ ಸೇರಿಸಿ ಹತ್ತು ನಿಮಿಷ ಕುದಿಸಿ.
ಖೋವಾ ಮತ್ತು ಪಿಸ್ತ ಹಾಕಿ ಮತ್ತೆ ಹತ್ತು ನಿಮಿಷ ಕುದಿಸಿ.
ಜೋಳದ ಹಿಟ್ಟನ್ನು ಮೂರು ಚಮಚ ನೀರಿನಲ್ಲಿ ಬೆರೆಸಿ,ಐಸ್ ಕ್ರೀಮ್ ಅನ್ನೂ ಮಿಶ್ರಣಕ್ಕೆ ಸೇರಿಸಿ ಮತ್ತೆ ಹತ್ತು ನಿಮಿಷ ಕುದಿಸಿ.
ಒಲೆಯ ಮೇಲಿಂದ ಇಳಿಸಿ ತಣ್ಣಗಾಗಲು ಬಿಡಿ.
ಅಗಲವಾದ ಪಾತ್ರೆಗೆ ಹಾಕಿ ಫ್ರಿಡ್ಜ್ ನಲ್ಲಿ ಅರ್ಧಗಂಟೆ ಇಟ್ಟು ಬೇಕಾದ ಅಕಾರಕ್ಕೆ ಕತ್ತರಿಸಿ ಕಡ್ಡಿ ಚುಚ್ಚಿಡಿ
ಮತ್ತೆ ಒಂದು ಗಂಟೆ ಫ್ರಿಡ್ಜ್ ನಲ್ಲಿಟ್ಟು ತಿನ್ನಲು ಕೊಡಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆ ಐಸ್ ಕ್ರೀಮ್ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಕೇಸರಿ ಬಾದಾಮ್ ಕುಲ್ಫಿ
ಚಾಕಲೇಟ್ ಐಸ್ ಕ್ರೀಮ್
ವೆನಿಲಾ ಐಸ್ ಕ್ರೀಮ್
ಕೇಸರಿ ಬಾದಾಮ್ ಕುಲ್ಫಿ
ಚಾಕಲೇಟ್ ಐಸ್ ಕ್ರೀಮ್