ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ವೆನಿಲಾ ಐಸ್ ಕ್ರೀಮ್
ಬೇಕಾಗುವ ಸಾಮಗ್ರಿಗಳು
ಹಾಲು 1 ಲೀಟರ್,
ಸಕ್ಕರೆ 175 ಗ್ರಾಂ
ಹಾಲಿನ ಕೆನೆ(ತಾಜಾ) ಅಥವಾ ಫ್ರೆಶ್ ಕ್ರೀಂ 100ಗ್ರಾಂ
ಮೆಕ್ಕೆ ಜೋಳದ ಹಿಟ್ಟು 3 ಚಮಚ
ಗ್ಲೂಕೋಸ್ 1ಚಮಚ
ವೆನಿಲಾ ಎಸೆನ್ಸ್ ಅರ್ಧ ಚಮಚ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಹಿಟ್ಟನ್ನು ಮತ್ತು 1/4ಲೋಟ ಹಾಲನ್ನು ಗಂಟಿಲ್ಲದೆ ಕಲಸಿ
ಸಕ್ಕರೆ ಮತ್ತು ಹಾಲನ್ನು ಕಡಿಮೆ ಶಾಖದಲ್ಲಿ ಹತ್ತು ನಿಮಿಷ ಕುದಿಸಿ
ಹಾಲಿಗೆ ಗ್ಲೂಕೋಸ್ ಬೆರೆಸಿ ಪ್ರಮಾಣ ಕಡಿಮೆಯಾಗುತ್ತದೆ
ನಂತರ ಕಲಸಿದ ಹಿಟ್ಟನ್ನು ಹಾಲಿಗೆ ಬೆರೆಸಿ ಮೂರು/ನಾಲ್ಕು ನಿಮಿಷ ಕುದಿಸಿ
ಒಲೆಯೆ ಮೇಲಿಂದ ಇಳಿಸಿ ತಣ್ಣಗಾಗಲು ಬಿಡಿ,ಎಸೆನ್ಸ್ ಸೇರಿಸಿ
ಇಷ್ಟೂ ಮಿಶ್ರಣ ಬೇರೆ ಪಾತ್ರೆಗೆ ಹಾಕಿ ಫ್ರಿಡ್ಜ್ ನಲ್ಲಿ ಒಂದು ಗಂಟೆ ಇಡಿ
ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿ,ಮತ್ತೆ ಫ್ರಿಡ್ಜ್ ನಲ್ಲಿ ಎರಡು ಗಂಟೆ ಇಡಿ
ಮತ್ತೊಮ್ಮೆ ಮಿಕ್ಸಿಗೆ ಹಾಕಿ ರುಬ್ಬಿ,ಮತ್ತೆ ಅರ್ಧ ಗಂಟೆ ಫ್ರಿಡ್ಜ್ ನಲ್ಲಿ ಇಟ್ಟು ತೆಗೆದು ತಿನ್ನಲು ರೆಡಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆ ಐಸ್ ಕ್ರೀಮ್ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಪಿಸ್ತ ಕುಲ್ಫಿ
ಕೇಸರಿ ಬಾದಾಮ್ ಕುಲ್ಫಿ
ಚಾಕಲೇಟ್ ಐಸ್ ಕ್ರೀಮ್
ಪಿಸ್ತ ಕುಲ್ಫಿ
ಕೇಸರಿ ಬಾದಾಮ್ ಕುಲ್ಫಿ