ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಚಾಕಲೇಟ್ ಐಸ್ ಕ್ರೀಮ್

ಬೇಕಾಗುವ ಸಾಮಗ್ರಿಗಳು

  • ಹಾಲು 1 ಲೀಟರ್,
  • ಸಕ್ಕರೆ 175 ಗ್ರಾಂ
  • ಹಾಲಿನ ಕೆನೆ(ತಾಜಾ) ಅಥವಾ ಫ್ರೆಶ್ ಕ್ರೀಂ 100ಗ್ರಾಂ
  • ಮೆಕ್ಕೆ ಜೋಳದ ಹಿಟ್ಟು 3 ಚಮಚ
  • ಗ್ಲೂಕೋಸ್ 1ಚಮಚ
  • ವೆನಿಲಾ ಎಸೆನ್ಸ್ ಅರ್ಧ ಚಮಚ
  • ಕೋಕೋ ಪುಡಿ ಎರಡು ಚಮಚ
  • ತುರಿದ ಕುಕ್ಕಿಂಗ್ ಚಾಕಲೇಟ್ ನಾಲ್ಕು ಚಮಚ(30ಗ್ರಾಂ)

ಮಾಡುವ ವಿಧಾನ

  • ಒಂದು ಪಾತ್ರೆಯಲ್ಲಿ ಕೋಕೋಪುಡಿ,ಜೋಳದ ಹಿಟ್ಟನ್ನು ಮತ್ತು 1/4ಲೋಟ ಹಾಲನ್ನು ಗಂಟಿಲ್ಲದೆ ಕಲಸಿ.
  • ಸಕ್ಕರೆ ಮತ್ತು ಹಾಲನ್ನು ಕಡಿಮೆ ಶಾಖದಲ್ಲಿ ಹತ್ತು ನಿಮಿಷ ಕುದಿಸಿ.
  • ಹಾಲಿಗೆ ಗ್ಲೂಕೋಸ್ ಬೆರೆಸಿ ಪ್ರಮಾಣ ಕಡಿಮೆಯಾಗುತ್ತದ
  • ಒಲೆಯ ಮೇಲಿಂದ ಇಳಿಸಿ ಪೂರ್ತಿ ತಣ್ನಗಾಗಲು ಬಿಡಿ.
  • ಹಾಲಿನ ಕೆನೆಯೊಂದಿಗೆ ಎಸೆನ್ಸ್ ಮಿಶ್ರಣ ಮಾಡಿ
  • ಇಷ್ಟೂ ಮಿಶ್ರಣ ಬೇರೆ ಪಾತ್ರೆಗೆ ಹಾಕಿ ಫ್ರಿಡ್ಜ್ ನಲ್ಲಿ ಒಂದು ಗಂಟೆ ಇಡಿ.
  • ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿ,ಮತ್ತೆ ಫ್ರಿಡ್ಜ್ ನಲ್ಲಿ ಎರಡು ಗಂಟೆ ಇಡಿ
  • ಕುಕ್ಕಿಂಗ್ ಚಾಕಲೇಟನ್ನು ತಯಾರಾದ ಐಸ್ಕ್ರೀಮ್ ಮೇಲೆ ಜೋಡಿಸಿ,ಮತ್ತೆ ಅರ್ಧ ಗಂಟೆ ಫ್ರಿಡ್ಜ್ ನಲ್ಲಿ ಇಟ್ಟು ತೆಗೆದು ತಿನ್ನಲು ರೆಡಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆ ಐಸ್ ಕ್ರೀಮ್ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಪಿಸ್ತ ಕುಲ್ಫಿ
ಕೇಸರಿ ಬಾದಾಮ್ ಕುಲ್ಫಿ
ವೆನಿಲಾ ಐಸ್ ಕ್ರೀಮ್
ಪಿಸ್ತ ಕುಲ್ಫಿ
ಕೇಸರಿ ಬಾದಾಮ್ ಕುಲ್ಫಿ
 
 

© ಹಕ್ಕುಸ್ವಾಮ್ಯ 2008 - 2023