ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಡ್ಲೇ ಹಿಟ್ಟಿನ ಮನೋಹರ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು

  • ಕಡ್ಲೇ ಹಿಟ್ಟು ಎರಡು ಲೋಟ
  • ಕಾಯಿ ತುರಿ
  • ಸಕ್ಕರೆ ಪುಡಿ ಎರಡು ಲೋಟ

ಮಾಡುವ ವಿಧಾನ

  • ಕಡ್ಲೇಹಿಟ್ಟನ್ನು ನೀರಿನಲ್ಲಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ
  • ಬಾಣಲೆಯಲ್ಲಿ ತುಪ್ಪ ಬಿಸಿಗಿಡಿ
  • ಬೂಂದಿಕಾಳಿನ ತಟ್ಟೆಯಿಂದ ಹಿಟ್ಟನ್ನು ಬಾಣಲೆಗೆ ಬಿಡಿ
  • ಕಾದ ಬೂಂದಿಕಾಳುಗಳನ್ನು ತೆಗೆದು,ಆರಿದ ಬಳಿಕ ಸಕ್ಕರೆಪುಡಿ,ಕಾಯಿತುರಿ ಬೆರೆಸಿ ಕೊಡಿ

ಮತ್ತಷ್ಟು ಪಾಕವಿಧಾನಗಳು


ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬೂದಕುಂಬಳಕಾಯಿ ಹಲ್ವ(ಮೊರಬ್ಬ)
ಗೋಡಂಬಿ ಟಾಫಿ
ರವೆ ಬರ್ಫಿ
ಪಂಚಕಜ್ಜಾಯ
ಶ್ರೀಖಂಡ
 
 

© ಹಕ್ಕುಸ್ವಾಮ್ಯ 2008 - 2023