ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬಾಳೆಹಣ್ಣಿನ ಹಲ್ವ

ಬೇಕಾಗುವ ಸಾಮಗ್ರಿಗಳು

  • 10-12 ಬಾಳೇಹಣ್ಣು
  • ಒಂದು ಬಟ್ಟಲು ಶುದ್ಧ ತುಪ್ಪ
  • ಟೀ ಚಮಚ ಏಲಕ್ಕಿ ಪುಡಿ
  • ಅರ್ಧ ತೆಂಗಿನ ಕಾಯಿ
  • ಒಂದು ಬಟ್ಟಲು ಸಕ್ಕರೆ

ಮಾಡುವ ವಿಧಾನ

  • ಬಾಳೇಹಣ್ಣು ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿರಿ
  • ಬಾಣಲೆಯಲ್ಲಿ 3ಚಮಚ ತುಪ್ಪ ಕಾಯಿಸಿ ಬಾಳೆಹಣ್ಣನ್ನು ಹಾಕಿ ಗರಿಗರಿಯಾಗುವ ವರೆಗೂ ಬೇಯಿಸಿ
  • ತೆಂಗಿನ ಕಾಯಿತುರಿ,ಸಕ್ಕರೆ ಸೇರಿಸಿ,ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸಿ
  • ಎಲ್ಲವನ್ನೂ ಕಂದು ಬಣ್ಣ ಬರುವವರೆಗೂ ತಿರುವುತ್ತಿದ್ದು ಸುವಾಸನೆ ಬಂದಮೇಲೆ ಏಲಕ್ಕಿಪುಡಿ ಸೇರಿಸಿ ಒಲೆ ಆರಿಸಿ
  • ಬಿಸಿ ಇರುವಾಗಲೇ ತಿನ್ನಲು ಕೊಡಿ

ಮತ್ತಷ್ಟು ಪಾಕವಿಧಾನಗಳು


ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮೈಸೂರು ಪಾಕ್
ಬೇಸನ್ ಲಾಡು
ಬಂನ್ಸ್(ಮಂಗಳೂರು ಶೈಲಿ)
ಹೂರಣದ ಹೋಳಿಗೆ
ತೆಂಗಿನ ಕಾಯಿ ಹೋಳಿಗೆ
 
 

© ಹಕ್ಕುಸ್ವಾಮ್ಯ 2008 - 2026