ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬೇಸನ್ ಲಾಡು

ಬೇಕಾಗುವ ಸಾಮಗ್ರಿಗಳು

  • ಅರ್ಧಕಿಲೋ ಕಡಲೇ ಹಿಟ್ಟು
  • ಒಂದು ಬಟ್ಟಲು ತುಪ್ಪ
  • ಎರಡು ಬಟ್ಟಲು ಸಕ್ಕರೆ
  • ಹುರಿಗಡಲೆ ಕಾಲು ಲೋಟ
  • ಹಾಲಿನಪುಡಿ ನಾಲ್ಕು ಚಮಚ
  • ಗೋಡಂಬಿ ದ್ರಾಕ್ಷಿ ನಾಲ್ಕು ಚಮಚ
  • ಸ್ವಲ್ಪ ಹಾಲು

ಮಾಡುವ ವಿಧಾನ

  • ಹುರಿಗಡಲೆ,ಸಕ್ಕರೆ,ಹಾಲಿನಪುಡಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ
  • ಅಗಲವಾದ ಬಾಣಲೆಯಲ್ಲಿ ತುಪ್ಪಕಾಯಿಸಿ ಅದಕ್ಕೆ ಕಡಲೇ ಹಿಟ್ಟನ್ನು ಘಮವಾಗಿ ಹುರಿದುಕೊಳ್ಳಿ
  • ಅದಕ್ಕೆ ಪುಡಿ ಮಾಡಿದ ಮಿಶ್ರಣವನ್ನೂ,ಗೋಡಂಬಿ ದ್ರಾಕ್ಷಿ ಯನ್ನೂ ಸೇರಿಸಿ ಇನ್ನೈದು ನಿಮಿಷ ಹುರಿಯಿರಿ
  • ಒಲೆ ಆರಿದ ನಂತರ ಸ್ವಲ್ಪ ಸ್ವಲ್ಪ ಹಾಲು ಸೇರಿಸಿಕೊಂಡು ಉಂಡೆ ಕಟ್ಟಿರಿ

ಮತ್ತಷ್ಟು ಪಾಕವಿಧಾನಗಳು


ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬೂದಕುಂಬಳಕಾಯಿ ಹಲ್ವ(ಮೊರಬ್ಬ)
ಗೋಡಂಬಿ ಟಾಫಿ
ರವೆ ಬರ್ಫಿ
ಪಂಚಕಜ್ಜಾಯ
ಶ್ರೀಖಂಡ
 
 

© ಹಕ್ಕುಸ್ವಾಮ್ಯ 2008 - 2023