ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮೈಸೂರು ಪಾಕ್
ಬೇಕಾಗುವ ಸಾಮಗ್ರಿಗಳು
ಎರಡು ಬಟ್ಟಲು ಕಡಲೇಹಿಟ್ಟು
ಕಾಲು ಕಿಲೋ ತುಪ್ಪ
ನೀರು(ಕಾಲು ಲೋಟ)
ಸಕ್ಕರೆ ಕಾಲು ಕಿಲೋ
ಮಾಡುವ ವಿಧಾನ
ಮೊದಲು ಕಡಲೆ ಹಿಟ್ಟನು ಸ್ವಲ್ಪತುಪ್ಪದಲ್ಲಿ ಘಮಘಮ ವಾಸನೆ ಬರುವವರೆಗೂ ಹುರಿಯಿರಿ
ಸಕ್ಕರೆಗೆ ನೀರು ಹಾಕಿ ಗಟ್ಟಿ ಎಳೆಪಾಕ ಬರುವಂತೆ ಕುದಿಸಿ
ಪಾಕ ಚೆನ್ನಾಗಿ ಎಳೆ ಬಂದಮೇಲೆ ಒಲೆಯಮೇಲಿದ್ದಾಗಲೇ ಅದಕ್ಕೆ ಹಿಟ್ಟನ್ನು ಸುರಿಯಿರಿ
ಉಳಿದತುಪ್ಪವನ್ನು ಒಂದೇಸಮನೆ ಹಾಕುತ್ತಾ ತಿರುವುತ್ತಿರಿ
ಮಿಶ್ರಣ ಪಾತ್ರೆಯ ತಳ ಬಿಡುವ ಹೊತ್ತಿಹೆ ತುಪ್ಪ ಸವರಿದ ತಟ್ಟೆಗೆ ಸುರಿಯಿರಿ
ಐದು ನಿಮಿಷದ ಬಳಿಕ ಚಾಕುವಿನಿಂದ ಬೇಗಾದ ಆಕಾರಕ್ಕೆ ಕತ್ತರಿಸಿ
ನಂತರ ಒಂದು ಕಾಗದದ ಮೇಲೆ ಬೋರಲು ಹಾಕಿ ಮೈಸೂರ್ ಪಾಕ ತಾನಾಗೇ ಬಿಡಿಬಿಡಿಯಾಗಿ ಇದ್ದು ತಿನ್ನಲು ಚೆನ್ನ
ಮತ್ತಷ್ಟು ಪಾಕವಿಧಾನಗಳು
ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಬೂದಕುಂಬಳಕಾಯಿ ಹಲ್ವ(ಮೊರಬ್ಬ)
ಗೋಡಂಬಿ ಟಾಫಿ
ರವೆ ಬರ್ಫಿ
ಪಂಚಕಜ್ಜಾಯ
ಶ್ರೀಖಂಡ