ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗೆಣಸಿನ ಪಾಯಸ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು

  • ಅರ್ಧ ಕಿಲೋ ಗೆಣಸು
  • ಬೆಲ್ಲ ಒಂದು ಲೋಟ
  • ಕಾಯಿ ಹಾಲು ಅರ್ಧಲೋಟ
  • ಒಂದು ಚಮಚ ಏಲಕ್ಕಿ ಪುಡ
  • ಚಿಟಿಕೆ ಉಪ್ಪು

ಮಾಡುವ ವಿಧಾನ

  • ಗೆಣಸಿನ ಸಿಪ್ಪೆ ತೆಗೆದು ಅರ್ಧ ಇಂಚು ದಪ್ಪದ ಹೋಳು ಮಾಡಿ.
  • ಹೋಳುಗಳು ಮುಳುಗುವಷ್ಟು ನೀರು ಹಾಕಿ ಬೇಯಿಸಿ
  • ಬೆಲ್ಲ ಉಪ್ಪು ಹಾಕಿ
  • ಚೆನ್ನಾಗಿ ಬೆಂದು ಕುದಿ ಬಂದ ಮೇಲೆಕಾಯಿಹಾಲು,ಏಲಕ್ಕಿ ಪುಡಿ ಹಾಕಿ ಕಲಸಿ,ಬಡಿಸಿ

 

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾಯಸ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬಾದಾಮಿ ಖೀರು
ಪೂರೀ ಪಾಯಸ
ಹಲಸಿನ ಹಣ್ಣಿನ ಪಾಯಸ
ಅಕ್ಕಿ ಪಾಯಸ
ತೆಂಗಿನ ಹಾಲಿನ ಪಾಯಸ
 
 

© ಹಕ್ಕುಸ್ವಾಮ್ಯ 2008 - 2026