ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ತೆಂಗಿನ ಹಾಲಿನ ಪಾಯಸ

ಬೇಕಾಗುವ ಸಾಮಗ್ರಿಗಳು

  • 2ತೆಂಗಿನ ಕಾಯಿ
  • 1ಲೀ ಹಾಲು
  • 1/4 ಕಿಲೋ ಬೆಲ್ಲ
  • 1ಚಮಚ ಏಲಕ್ಕಿಪುಡಿ
  • 1ಬಟ್ಟಲು ಅಕ್ಕಿ
  • 1ಬಟ್ಟಲು ತುಪ್ಪ
  • 2ಚಮಚ ದ್ರಾಕ್ಷಿ
  • 2 ಚಮಚ ಗೋಡಂಬಿ

ಮಾಡುವ ವಿಧಾನ

  • ತೆಂಗಿನ ಕಾಯು ತುರಿದು ಅರೆದು ಗಟ್ಟಿ ಹಾಲುಪಡೆಯಿರಿ
  • ನೀರು ಬೆರೆಸಿ ಇಣ್ಣು ತೆಳು ಹಾಲನ್ನು ಪಡೆಯಿರಿ,ಇದರಿಂದ ಅಕ್ಕಿ ಬೇಯಿಸಿ 
  • ಅಕ್ಕಿ ಮುಕ್ಕಾಲುಬೆಂದಾಗ ಸ್ವಲ್ಪ ಹಾಲು ಬೆರೆಸಿ ಪೂರ್ತಿ ಬೇಯಿಸಿ
  • ಉಳಿದ ಹಾಲು ಸೇರಿಸಿ ಪಕ್ಕಕ್ಕಿಡಿ,ಪೂರ್ತಿ ಹೀರಿಕೊಂಡ ಬಳಿಕ ಜಜ್ಜಿದ ಬೆಲ್ಲೆ ಬೆರೆಸಿ ಮತ್ತೆ ಒಲೆಯಮೇಲಿಡಿ
  • ಹುರಿದ ಗೋಡಂಬಿ,ದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಸೇರಿಸಿ ಕೆದಕಿ.ತಂಪಾದ ಬಳಿಕ ಸೇವಿಸಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾಯಸ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬಾದಾಮಿ ಖೀರು
ಪೂರೀ ಪಾಯಸ
ಹಲಸಿನ ಹಣ್ಣಿನ ಪಾಯಸ
ಅಕ್ಕಿ ಪಾಯಸ
ಅವಲಕ್ಕಿ ಪಾಯಸ
 
 

© ಹಕ್ಕುಸ್ವಾಮ್ಯ 2008 - 2026