ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಪೂರೀ ಪಾಯಸ

ಬೇಕಾಗುವ ಸಾಮಗ್ರಿಗಳು

  • ಒಂದು ಲೋಟ ಮೈದಾ
  • ಅಥವಾ ಗೊಧಿ ಹಿಟ್ಟು ಅಥವಾ ಸಣ್ಣ ರವೆ
  • ಅರ್ಧ ಲೀ ಹಾಲು
  • 300ಗ್ರಾಂ ಸಕ್ಕರೆ
  • 50 ಗ್ರಾಂ ಗೋಡಂಬಿ
  • ಏಳೆಂಟು ಏಲಕ್ಕಿ
  • ಪಚ್ಚ ಕರ್ಪೂರ
  • ಕೇಸರಿ ದಳ
  • 100 ಗ್ರಾಂ ತುಪ್ಪ

ಮಾಡುವ ವಿಧಾನ

  • ರವೆಯಾದರೆ ನೀರು ಬೆರೆಸಿ ತುಪ್ಪ ಸವರಿ ಎತ್ತಿಡಿ/ಮೈದಾ ಅಥವಾ ಗೊಧಿ ಹಿಟ್ಟಾದರೆ ನೀರು ಬೆರೆಸಿ ಕಲಸಿ ಎರಡು ಚಮಚ ತುಪ್ಪ ಬೆರೆಸಿ ಮತ್ತೆ ಕಲಸಿ
  • ಕಲಸಿಟ್ಟ ಹಿಟ್ಟನ್ನು ದೊಡ್ಡ ರೊಟ್ಟಿಯಂತೆ ತಟಿ,ಪುಟ್ಟ ಡೈಮಂಡ್ ಆಕಾರಗಳಲ್ಲಿ ಕತ್ತರಿಸಿಕೊಳ್ಳಿ*ಇವನ್ನು ಪೂರಿಯಂತೆ ಎಣ್ಣೆಯಲ್ಲಿ ಕರೆದಿಡಿ
  • ಮತ್ತೊಂದು ಪಾತ್ರೆಯಲ್ಲಿ ಹಾಲು ನೀರುಬೆರೆಸಿ, ಕುದಿಸಿ, ಹುರಿದ ತುಂಡುಗಳನ್ನು ಹಾಕಿ ಬೇಯಿಸಿ
  • ಬೇಯುವಾಗ ಏಲಕ್ಕಿ ಪುಡಿ,ಪಚ್ಚಕರ್ಪೂರ,ಹುರಿದಿಟ್ಟ ಗೋಡಂಬಿ ಬೆರೆಸಿ.ಪೂರಿ ಪಾಯಸ ಸಿದ್ಧ 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾಯಸ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬಾದಾಮಿ ಖೀರು
ಹಲಸಿನ ಹಣ್ಣಿನ ಪಾಯಸ
ಅಕ್ಕಿ ಪಾಯಸ
ತೆಂಗಿನ ಹಾಲಿನ ಪಾಯಸ
ಅವಲಕ್ಕಿ ಪಾಯಸ
 
 

© ಹಕ್ಕುಸ್ವಾಮ್ಯ 2008 - 2026