ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹಲಸಿನ ಹಣ್ಣಿನ ಪಾಯಸ

ಬೇಕಾಗುವ ಸಾಮಗ್ರಿಗಳು

  • ಅರ್ಧ ಬಟ್ಟಲು ಹೆಸರುಬೇಳೆ
  • ಒಂದಚ್ಚು ಬೆಲ್ಲ
  • ಒಂದು ಬಟ್ಟಲು ಹಾಲು
  • 2ಚಮಚ ತುಪ್ಪ,
  • 2 ಏಲಕ್ಕಿ
  • 1 ಚಮಚ ಒಣ ದ್ರಾಕ್ಷಿ 

ಮಾಡುವ ವಿಧಾನ

  • ಬೇಳೆಯನ್ನು ಎರಡು ಚಮಚ ತುಪ್ಪದಲ್ಲಿ ಹುರಿದು,ಕಂದುಬಣ್ಣ ತಿರುಗಿದ ಮೇಲೆ ನೀರು ಬೆರೆಸಿ ಕುದಿಸಿ
  • ಮೃದುವಾದಾಗ ಹಾಲು ಬೆರೆಸಿ,ಮತ್ತೆ ಸ್ವಲ್ಪ ಬೇಯಿಸಿ
  • ಪುಡಿ ಮಾಡಿದ ಬೆಲ್ಲ ಸೇರಿಸಿ,ದ್ರಾಕ್ಷಿ ಏಲಕ್ಕಿ ಸೇರಿಸಿ ಸೇವಿಸಲು ಕೊಡಿ

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾಯಸ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬಾದಾಮಿ ಖೀರು
ಪೂರೀ ಪಾಯಸ
ಅಕ್ಕಿ ಪಾಯಸ
ತೆಂಗಿನ ಹಾಲಿನ ಪಾಯಸ
ಅವಲಕ್ಕಿ ಪಾಯಸ
 
 

© ಹಕ್ಕುಸ್ವಾಮ್ಯ 2008 - 2025