ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅಕ್ಕಿ ಪಾಯಸ

ಬೇಕಾಗುವ ಸಾಮಗ್ರಿಗಳು

  • ಒಂದು ಲೀ ಶುದ್ಧ ಹಾಲು
  • ಒಂದು ಬಟ್ಟಲು ಸಕ್ಕರೆ
  • ಕಾಲು ಚಮಚ ಕೇಸರಿ
  • 50 ಗ್ರಾಂ ದ್ರಾಕ್ಷಿ ಗೋಡಂಬಿ
  • ಏಲಕ್ಕಿ ನಾಲ್ಕು
  • ಎರಡು ಚಮಚ ಅಕ್ಕಿ

ಮಾಡುವ ವಿಧಾನ

  • ಹಾಲಿನಲ್ಲಿ ಅಕ್ಕಿಯನ್ನು ಬೆರೆಸಿ,ಹಾಲಿನ ಪ್ರಮಾಣ ಅರ್ಧವಾದಾಗ ಸಕ್ಕರೆ ಬೆರೆಸಿ
  • ಸ್ವಲ್ಪ ಗಟ್ಟಿಯಾಗುವವರೆಗೂ ಬೇಯಿಸಿ,ಏಲಕ್ಕಿ ಪುಡಿಹುರಿದ ಗೋಡಂಬಿ,ದ್ರಾಕ್ಷಿ ಸೇರಿಸಿ
  • ಕೇಸರಿಯನ್ನೂ ಬೆರೆಸಿ ಎರಡು ನಿಮಿಷ ಕುದಿಸಿ
  • ಬಿಸಿ ಅಥವಾ ತಣ್ಣಗೂ ಈ ಪಾಯಸ ಸೇವಿಸಬಹುದು

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾಯಸ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಬಾದಾಮಿ ಖೀರು
ಪೂರೀ ಪಾಯಸ
ಹಲಸಿನ ಹಣ್ಣಿನ ಪಾಯಸ
ತೆಂಗಿನ ಹಾಲಿನ ಪಾಯಸ
ಅವಲಕ್ಕಿ ಪಾಯಸ
 
 

© ಹಕ್ಕುಸ್ವಾಮ್ಯ 2008 - 2025