ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹೆಸರುಬೇಳೆ ದೋಸೆ

ಬೇಕಾಗುವ ಸಾಮಗ್ರಿಗಳು

  • ಹೆಸರುಬೇಳೆ ಎರಡು ಲೋಟ
  • ಅಕ್ಕಿ ಅರ್ಧ ಲೋಟ
  • ಆರು ಹಸಿಮೆಣಸಿನ ಕಾಯಿ
  • ಗೋಲಿ ಗಾತ್ರದ ಶುಂಟಿ
  • ಉಪ್ಪು
  • ಒಂದು ಈರುಳ್ಳಿ
  • ವಗ್ಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಕಡಲೇಬೇಳೆ ಉದ್ದಿನಬೇಳೆ ಕರಿಬೇವು
  • ಇಂಗು
  • ಕೊತ್ತಂಬರಿ ಸೊಪ್ಪು ಕಾಲು ಕಟ್ಟು

ಮಾಡುವ ವಿಧಾನ

  • ಹೆಸರುಬೇಳೆ ಅಕ್ಕಿಯನ್ನು 3 ಘಂಟೆ ನೆನೆಸಿ, ಹಸಿಮೆಣಸಿನ ಕಾಯಿ, ಶುಂಟಿ,ಉಪ್ಪು ಸೇರಿಸಿ ರುಬ್ಬಿಡಬೇಕು.
  • ರುಬ್ಬಿದ ಹಿಟ್ಟಿಗೆ ಈರುಳ್ಳಿ,ಕೊತ್ತಂಬರಿ ಸಣ್ಣಗೆ ಹೆಚ್ಚಿ ಕಲಸಿಡಿ
  • ವಗ್ಗರಣೆ ಹಾಕಿ, ತವ ಕಾಯಿಸಿ ದೋಸೆ ಹುಯ್ದು ಬಡಿಸಿ
  • ಈ ದೋಸೆಗೆ ಚಟ್ನಿ ಬೇಕಿಲ್ಲ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ದೋಸೆ ವಿಭಾಗದ ಮತ್ತಷ್ಟು ಪಾಕವಿಧಾನಗಳು

ರಾಗಿ ದೋಸೆ
ದೋಸೆ
ಹಲಸಿನ ಹಣ್ಣಿನ ದೋಸೆ
ಬಾಳೆ ಹಣ್ಣಿನ ದೋಸೆ
ಸೌತೇಕಾಯಿ ಸಿಹಿದೋಸೆ / ಕೆರ್ಕತ್ತಿಗೆ ತೀಪೆದೋಸೆ(ಉಡುಪಿ ಶೈಲಿ)
 
 

© ಹಕ್ಕುಸ್ವಾಮ್ಯ 2008 - 2023