ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ತೆಂಗಿನ ಕಾಯಿ ಬೋಂಡಾ

ಬೇಕಾಗುವ ಸಾಮಗ್ರಿಗಳು

  • ಅರ್ಧ ಕಿಲೋ ಮೈದಾಹಿಟ್ಟು
  • ಅರ್ಧ ಹೋಳು ತೆಂಗಿನ ಕಾಯಿ
  • ಒಂದು ಟೀ ಚಮಚ ಉಪ್ಪು
  • ಒಂದು ಟೀ ಚಮಚ ತುಪ್ಪ
  • ಎರಡು ಕಂತೆ ಕೊತ್ತಂಬರಿ
  • ಒಂದು ಟೀ ಚಮಚ ಖಾರದ ಪುಡಿ
  • ಎರಡು ಚಿಟಿಕೆ ಸೋಡಾ
  • ಕರಿಯಲು ಅರ್ಧ ಕಿಲೋ ಎಣ್ಣೆ 

ಮಾಡುವ ವಿಧಾನ

  • ಶುದ್ಧ ಮಾಡಿದ ಮೈದಾಹಿಟ್ಟಿಗೆ ಚಿಕ್ಕಚಿಕ್ಕ ತೆಂಗಿನ ಕಾಯಿ ಚೂರು,ಸಣ್ಣಗೆ ಹೆಚ್ಚಿದ ಕೊತ್ತಂಬರಿ ಹಾಕಿ,
  • ಅದೇ ಮಿಶ್ರಣಕ್ಕೆ ಸೋಡಾ,ತುಪ್ಪ,ಉಪ್ಪು,ಖಾರದಪುಡಿ ಎಲ್ಲಾ ಇಡ್ಲಿ ಇಟ್ಟಿನ ಹದದಲ್ಲಿ ನೀರು ಹಾಕಿ ಬೆರೆಸಿ 
  • ಒಲೆಯಮೇಲೆ ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ,ಕಾದ ಎಣ್ಣೆಯಲ್ಲಿ ಒಂದೊಂದು ಚಮಚದಂತೆ ಬಿಡುತ್ತಾ ಕರಿಯಿರಿ.

 

ಮತ್ತಷ್ಟು ಪಾಕವಿಧಾನಗಳು


ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ಬೇಳೆ ಬೋಂಡಾ
ಬಜ್ಜಿಗಳು
 
 

© ಹಕ್ಕುಸ್ವಾಮ್ಯ 2008 - 2023