ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬೇಳೆ ಬೋಂಡಾ

ಬೇಕಾಗುವ ಸಾಮಗ್ರಿಗಳು

  • ಅರ್ಧ ಕಿಲೋ ತೊಗರೀ ಬೇಳೆ
  • ಒಂದು ಲೋಟ ಕಡಲೇ ಬೇಳೆ
  • ಒಂದು ಲೋಟ ಉದ್ದಿನ ಬೇಳೆ
  • ಹನ್ನೆರಡು ಹ.ಮೆ.ಕಾಯಿ
  • ಒಂದು ಚೂರು ಶುಂಠಿ
  • ಎರಡು ಕಂತೆ ಕೊತ್ತಂಬರಿ
  • ಒಂದು ಕಂತೆ ಪುದೀನಾ ಸೊಪ್ಪು
  • ಒಂದು ಚಮಚ ಉಪ್ಪು
  • ಚಿಟಿಕೆ ಇಂಗು,
  • ಕರಿಯಲು ಅರ್ಧ ಕಿಲೋ ಎಣ್ಣೆ 

ಮಾಡುವ ವಿಧಾನ

  • ಎಲ್ಲಾ ಬೇಳೆಗಳನ್ನು ನಾಲ್ಕು ಘಂಟೆ ನೀರಿನಲ್ಲಿ ನೆನೆಸಿ
  • ನೆನೆದ ಬೇಳೆಗೆ ಇಂಗು,ಹ.ಮೆ.ಕಾಯಿ,ಶುಂಠಿ,,ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳೀ
  • ರುಬ್ಬಿದ ಹಿಟ್ಟಿಗೆ ಕೊತ್ತಂಬರಿ,ಪುದೀನಾ ಸಣ್ನಗೆ ಹೆಚ್ಚಿ ಕಲಸಿ
  • ಒಲೆಯಮೇಲೆ ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ,ಕಾದ ಎಣ್ಣೆಯಲ್ಲಿ ವಡೆ ಅಥವಾ ಬೋಂಡದ ಆಕಾರದಲ್ಲಿ ತಟ್ಟಿ ಕರಿಯುವುದು

 

ಮತ್ತಷ್ಟು ಪಾಕವಿಧಾನಗಳು


ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಹೆಸರು ಬೇಳೆ ಪಕೋಡ (ಉಡುಪಿ ಶೈಲಿ)
ಮೂಲಂಗಿ ವಡೆ (ಉಡುಪಿ ಶೈಲಿ)
ಹುಳಿವಡೆ (ಉಡುಪಿ ಶೈಲಿ)
ನುಗ್ಗೇವಡೆ (ಉಡುಪಿ ಶೈಲಿ)
ಹಲಸಿನ ವಡೆ/ಪೆಲಕಾಯಿ ವಡೆ (ಉಡುಪಿ ಶೈಲಿ)
 
 

© ಹಕ್ಕುಸ್ವಾಮ್ಯ 2008 - 2026