ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಟೊಮೊಟೋ ಬೆಳ್ಳುಳ್ಳಿ ಭಾತ್

ಬೇಕಾಗುವ ಸಾಮಗ್ರಿಗಳು

  • ಅಕ್ಕಿ1ಪಾವು
  • ಹಸಿಮೆಣಸಿನ ಕಾಯಿ 8
  • ಬೆಳ್ಳುಳ್ಳಿ 3 ಗಡ್ಡೆಗಳು
  • ಟೊಮೊಟೋ 5
  • ಗೋಡಂಬಿ 6-8
  • ತುಪ್ಪ 1ಚಮಚ
  • ಉಪ್ಪು 1-2 ಚಮಚ
  • ಒಗ್ಗರಣೆಗೆ-ಎಣ್ಣೆ 50ಗ್ರಾಂ,ಅರಿಶಿನ 1ಚಿಟಿಕೆ,ಇಂಗು 1ಚಿಟಿಕೆ, ಸಾಸಿವೆ 1ಚಮಚ,ಉದ್ದಿನಬೇಳೆ 1ಚಮಚ,ಕಡಲೇ ಬೇಳೆ1ಚಮಚ,ಕರಿಬೇವು 3 ಎಳಸು

ಮಾಡುವ ವಿಧಾನ

  • ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ
  • ಬೆಳ್ಳುಳ್ಳಿ ಸಿಪ್ಪೆಬಿಡಿಸಿ,ಮೆಣಸಿನಕಾಯಿ ಸೀಳಿ,ಟೊಮೊಟೋ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ
  • ದಪ್ಪ ತಲದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಒಗ್ಗರಣೆ ಮಾಡಿಕೊಳ್ಳಿ
  • ಅದಕ್ಕೆ ಮೊದಲು ಮೆಣಸಿನಕಾಯಿ ನಂತರ ಗೋಡಂಬಿ,ಟೊಮೊಟೋ ಹಾಕಿ ಹಿರಿಯಿರಿ
  • ಬೆಂದ ನಂತರ ಅರಿಶಿನ ಹಾಕಿ,ಉಪ್ಪು ಸೇರಿಸಿ
  • ಮಿಶ್ರಣ ತಣ್ಣ ನಂತರ ಅನ್ನವನ್ನು ಸೇರಿಸಿ ಕಲಸಿ,ಅಲಂಕಾರಕ್ಕೆ ಕೊತ್ತಂಬರಿ ಸಿಂಪಡಿಸಿ ಬಡಿಸಿ

 

ಮತ್ತಷ್ಟು ಪಾಕವಿಧಾನಗಳು


ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮಸಾಲೆ ಮಾವಿನ ಭಾತ್
ಗಾರ್ಡನ್ ರೈಸ್ ಭಾತ್
ರಾಜ್ಮಾ ರೈಸ್ ಭಾತ್
ಹಾಗಲ ಕಾಯಿ ಭಾತ್
ಖಾಂದಾ ಭಾತ್
 
 

© ಹಕ್ಕುಸ್ವಾಮ್ಯ 2008 - 2026