ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಖಾಂದಾ ಭಾತ್

ಬೇಕಾಗುವ ಸಾಮಗ್ರಿಗಳು

  • ಎಣ್ಣೆ ಅರ್ಧ ಲೋಟ
  • ಸಾಸಿವೆ1 ಚಮಚ
  • ಕಡ್ಲೇ ಬೇಳೆ ಉದ್ದು ಎರಡು ಚಮಚ
  • ಇಂಗು ಅರಿಸಿನ ಕರಿಬೇವು ಸ್ವಲ್ಪ
  • 3 ಹಸಿ ಮೆಣಸಿನ ಕಾಯಿ
  • 10 ಉದ್ದಕ್ಕೆ ಹೆಚ್ಚಿದ ಈರುಳ್ಳಿ
  • ಎರಡು ಲೋಟ ನೀರು
  • ಕಾಯಿತುರಿ ಅರ್ಧ ಲೋಟ
  • ಅಕ್ಕಿ 1 ಲೋಟ
  • ಸಾರಿನ ಪುಡು 4 ಚಮಚ, (ಉಪ್ಪು, ಕೊತ್ತಂಬರಿ, ಸೊಪ್ಪು,ಬೆಲ್ಲ,ರುಚಿಗೆ ತಕ್ಕಷ್ಟು)

ಮಾಡುವ ವಿಧಾನ

  • ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯಮೇಲಿಡಿ
  • ಮೇಲೆ ಹೇಳಿದ ಸಾಮಾನುಗಳನ್ನು ಅದೇ ಕ್ರಮದಲ್ಲಿ ಒಂದಾದಮೇಲೆ ಒಂದರಂತೆ (ಸೀಯದ ಹಾಗೆ) ಐದು ನಿಮಿಷ ಬಾಡಿಸಿ
  • ಮಿಶ್ರಣವನ್ನು ಕುಕ್ಕರ್ ನಲ್ಲಿ ಹಾಕಿ ಬೇಯಿಸಿ.
  • ಆರಿದ ನಂತರ ಪ್ಚಡಿ ಅಥವಾ ಕೂರ್ಮಾದೊಂದಿಗೆ ತಿನ್ನಲು ಚೆನ್ನ

ಮತ್ತಷ್ಟು ಪಾಕವಿಧಾನಗಳು


ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮಸಾಲೆ ಮಾವಿನ ಭಾತ್
ಗಾರ್ಡನ್ ರೈಸ್ ಭಾತ್
ರಾಜ್ಮಾ ರೈಸ್ ಭಾತ್
ಹಾಗಲ ಕಾಯಿ ಭಾತ್
ಟೊಮೊಟೋ ಬೆಳ್ಳುಳ್ಳಿ ಭಾತ್
 
 

© ಹಕ್ಕುಸ್ವಾಮ್ಯ 2008 - 2026