ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸೊಪ್ಪಿನ ವಡೆ

ಬೇಕಾಗುವ ಸಾಮಗ್ರಿಗಳು

  • ಕಡಲೆ ಬೇಳೆ ಒಂದು ಲೋಟ
  • ತೊಗರಿ ಬೇಳೆ ಕಾಲು ಲೋಟ
  • ಯಾವುದಾದರೂ ಸೊಪ್ಪು ಅರ್ಧ ಕಟ್ಟು (ಸಣ್ಣಗೆ ಹೆಚ್ಚಿದ್ದು)
  • ಕೊತ್ತಂಬರಿ ಸೊಪ್ಪು ಕರಿಬೇವು ಸೊಪ್ಪು(ಎರಡು/ನಾಲ್ಕು ಚಮಚ ಹೆಚ್ಚಿದ್ದು)
  • ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ 3-4
  • ಉಪ್ಪು ರುಚಿಗೆ
  • ಕರಿಯಲು ಎಣ್ಣೆ

ಮಾಡುವ ವಿಧಾನ

  • ಎರಡೂ ಬೇಳೆಗಳನ್ನೂ ಮೂರು ಘಂಟೆ ನೆನೆಸಿಡಿ
  • ನೀರನ್ನು ಬಸಿದು,ಸಾಕಷ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ
  • ಸೊಪ್ಪು,ಕೊತ್ತಂಬರಿ ಕರಿಬೇವು ಮತ್ತು ಹಸಿಮೆಣಸಿನ ಕಾಯಿ ಬೆರೆಸಿ,ನಿಂಬೆ ಗಾತ್ರದ ಸಣ್ಣ ಉಂಡೆಗಳಾಗಿ ಮಾಡಿ
  • ಉಂಡೆಗಳನ್ನು ಚಪ್ಪಟೆಯಾಗಿ ಮಾಡಿ ಕೆಂಪಗಾಗುವ ವರೆಗೆ ಬಿಸಿ ಎಣ್ಣೆಯಲ್ಲಿ ಕರಿದು ತಿನ್ನಲು ಕೊಡಿ ನೀವೂ ತಿನ್ನಿ

ಮತ್ತಷ್ಟು ಪಾಕವಿಧಾನಗಳು


ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ
 
 

© ಹಕ್ಕುಸ್ವಾಮ್ಯ 2008 - 2023