ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮಸಾಲೆ ಬಿಸ್ಕತ್ತು
ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು 250 ಗ್ರಾಂ
ಸಕ್ಕರೆ ಪುಡಿ 25 ಗ್ರಾಂ
ಬಿಳಿ ಬೆಣ್ಣೆ 75 ಗ್ರಾಂ
ಉಪ್ಪು ಚಮಚದಷ್ಟು
ಸಣ್ಣಗೆ ಹೆಚ್ಚಿದ ಎರಡು ಹಸಿ ಮೆಣಸಿನಕಾಯಿ
ಕೊತ್ತಂಬರಿ ಮತ್ತು ಪುದೀನಾ ಸೊಪ್ಪು ಎರಡು ಚಮಚ
ಎಳ್ಳು ಒಂದು ಚಮಚ
ಮೊಸರು 40 ಗ್ರಾಂ
ಮಾಡುವ ವಿಧಾನ
ಸಕ್ಕರೆ ಬೆಣ್ಣೆ ಕೆನೆ ಕಟ್ಟುವಂತೆ ಬೆರೆಸಿ
ಮೈದಾ, ಉಪ್ಪು, ಸೊಪ್ಪು,ಮೆಣಸಿನಕಾಯಿ,ಎಳ್ಳು ಹಾಗೂ ಮೊಸರು ಸೇರಿಸಿ ಚೆನ್ನಾಗಿ ಕಲಸಿ.
ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ.
ಓವನ್ ನಲ್ಲಿ 15 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಗಾರಿಗೆ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಕಡಲೇ ಕಾಯಿ ಟೋಸ್ಟ್
ತರಕಾರಿ ಟೊಸ್ಟ್
ಈರುಳ್ಳಿ ಟೋಸ್ಟ್
ಶುಂಠಿ ಬಿಸ್ಕತ್ತು
ಕೊಬ್ಬರಿ ಕುಕ್ಕೀಸ್