ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಒಂದೆಲಗ(ಬ್ರಾಹ್ಮೀ)ಚಟ್ನಿ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು

  • ಬೇರು ಸಹಿತ ಒಂದೆಲಗದೆಲೆ ಇಪ್ಪತ್ತು
  • ಕರಿಮೆಣಸು ಎಂಟು
  • ಕಾಯಿತುರಿ ಒಂದು ಬಟ್ಟಲು
  • ಮಾವಿನ ಹುಳಿಪುಡಿ ಕಾಲು ಚಮಚ
  • ಉಪ್ಪು ರುಚಿಗೆ ಮತ್ತು ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು
  • ಸಾಸಿವೆ
  • ಒಂದೆರಡು ಕರಿಮೆಣಸು

ಮಾಡುವ ವಿಧಾನ

  • ಸೊಪ್ಪನ್ನು ತೊಳೆದು, ಕರಿಮೆಣಸು, ಕಾಯಿತುರಿ, ಮವಿನ ಹಿಳಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ
  • ಒಗ್ಗರಣೆ ಕೊಡಿ (ಐದೇ ನಿಮಿಷದಲ್ಲಿ ಚಟ್ನಿ ಸಿದ್ಧ)

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)
ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)
ಟೊಮೆಟೊ ಚಟ್ನಿ
ಕಡಲೇಕಾಯಿ ಚಟ್ನಿ
ಹೀರೇಕಾಯಿ ಚಟ್ನಿ
 
 

© ಹಕ್ಕುಸ್ವಾಮ್ಯ 2008 - 2023