ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉದ್ದಿನಬೇಳೆ ಚಟ್ನಿ

ಬೇಕಾಗುವ ಸಾಮಗ್ರಿಗಳು

  • ಉದ್ದಿನಬೇಳೆ ಕಾಲು ಲೋಟ
  • ಕಾಯಿತುರಿ ಅರ್ಧ ಲೋಟ
  • ಕರಿಮೆಣಸಿನಕಾಳು ಏಳು/ಎಂಟು
  • ಮಾವಿನಹುಳಿ ಅರ್ಧ ಚಮಚ
  • ಉಪ್ಪು ರುಚಿಗೆ
  • ಒಗ್ಗರಣೆಗೆ ಸಾಸುವೆ ಅರ್ಧ ಚಮಚ ಕರಿಮೆಣಸು ಮೂರು/ನಾಲ್ಕು, ಎಣ್ಣೆ ಎರಡು ಚಮಚ

ಮಾಡುವ ವಿಧಾನ

  • ಉದ್ದು ಮತ್ತು ಕರಿಮೆಣಸನ್ನು ಕೆಂಪಗೆ ಹುರಿಯಿರಿ
  • ಐದುನಿಮಿಷಗಳ ಕಾಲ ಆರಲು ಬಿಡಿ
  • ಆರಿದ ಬೇಳೆ ಕರಿಮೆಣಸಿಗೆ ಕಾಯಿತುರಿ ಹುಳಿಪುಡಿ ಉಪ್ಪು ಹಾಕಿ ನುಣ್ಣಗೆ ರುಬ್ಬಿ
  • ಒಗ್ಗರಣೆ ಹಾಕಿ ಚಪಾತಿ ದೋಸೆ ಇಡ್ಲಿ ಅಥವಾ ಅನ್ನದ ಜೊತೆಯಲ್ಲೂ ತಿನ್ನಬಹುದು

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಹೀರೇಕಾಯಿ ಸಿಪ್ಪೆ ಚಟ್ನಿ
ಕಾಯಿ ಚಟ್ನಿ
ಪುದೀನಾ ಚಟ್ನಿ
ಕ್ಯಾರೆಟ್ ಚಟ್ನಿ
ಕಡಲೇ ಬೇಳೆ ಚಟ್ನಿ
 
 

© ಹಕ್ಕುಸ್ವಾಮ್ಯ 2008 - 2025