ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಕಾಯಿ ಚಟ್ನಿ
ಬೇಕಾಗುವ ಸಾಮಗ್ರಿಗಳು
ಒಂದು ತೆಂಗಿನ ಕಾಯಿ ತುರಿದದ್ದು
ಹಸಿ ಮೆಣಸಿನಕಾಯಿ ಆರು/ಎಂಟು
ಉಪ್ಪು ಒಂದು ಟೀ ಚಮಚ
ಶುಂಟಿ ಮತ್ತು ಹುಣಸೇ ಹಣ್ಣು ನಿಂಬೆ ಗಾತ್ರ
ಕೊತ್ತಂಬರಿ ಸೊಪ್ಪು ಒಂದು ಕಟ್ಟು
ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು,ಸಾಸಿವೆ,ಇಂಗು,ಉದ್ದಿನಬೇಳೆ
ಮಾಡುವ ವಿಧಾನ
ಹುಣಸೇ ಹಣ್ಣನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ
ನೆನೆಸಿದ ಹುಣಸೇ ಹಣ್ಣನ್ನು ಮೇಲೆ ಹೇಳಿದ ಎಲ್ಲಾ ಸಾಮಾನಿನ ಜೊತೆ ಸೇರಿಸಿ ಅರ್ಧಲೋಟ ನೀರು ಬೆರೆಸಿ ರುಬ್ಬಿ
ರುಬ್ಬಿದ ಮಿಶ್ರಣಕ್ಕೆ ವಗ್ಗರಣೆ ಹಾಕಿ, ಚಟ್ನಿ ರೆಡಿ !
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)
ಒಂದೆಲಗ(ಬ್ರಾಹ್ಮೀ)ಚಟ್ನಿ(ಮಂಗಳೂರು ಶೈಲಿ)
ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)
ಟೊಮೆಟೊ ಚಟ್ನಿ
ಕಡಲೇಕಾಯಿ ಚಟ್ನಿ