ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಕ್ಯಾರೆಟ್ ಚಟ್ನಿ
ಬೇಕಾಗುವ ಸಾಮಗ್ರಿಗಳು
ಕ್ಯಾರೆಟ್ ಅರ್ಧ ಕಿಲೋ
ಅರ್ಧ ತೆಂಗಿನ ಕಾಯಿ ತುರಿದದ್ದು
ಹಸಿ ಮೆಣಸಿನಕಾಯಿ ಹತ್ತು
ಉಪ್ಪು ಒಂದು ಟೀ ಚಮಚ
ಹುಣಸೇ ಹಣ್ಣು ನಿಂಬೆ ಗಾತ್ರ
ಕೊತ್ತಂಬರಿ ಸೊಪ್ಪು ಒಂದು ಕಟ್ಟು
ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು,ಸಾಸಿವೆ,ಇಂಗು,ಉದ್ದಿನಬೇಳೆ
ಮಾಡುವ ವಿಧಾನ
ಹುಣಸೇ ಹಣ್ಣನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ
ಕ್ಯಾರೆಟ್ ತೊಳೆದು ತುರಿದಿಟ್ಟುಕೊಳ್ಳಿ
ತುರಿದ ಕ್ಯಾರೆಟ್,ಹುಣಸೇಹಣ್ಣು ಹಾಗೂ ಮಿಕ್ಕಎಲ್ಲಾ ಸಾಮಾನಿನ ಜೊತೆ ಸೇರಿಸಿ ಅರ್ಧಲೋಟ ನೀರು ಬೆರೆಸಿ ರುಬ್ಬಿಕೊಳ್ಳಿ
ರುಬ್ಬಿದ ಮಿಶ್ರಣಕ್ಕೆ ವಗ್ಗರಣೆ ಹಾಕಿ, (ಚಪಾತಿ ದೋಸೆ ಜೊತೆ ತಿನಲು ರುಚಿ)
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)
ಒಂದೆಲಗ(ಬ್ರಾಹ್ಮೀ)ಚಟ್ನಿ(ಮಂಗಳೂರು ಶೈಲಿ)
ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)
ಟೊಮೆಟೊ ಚಟ್ನಿ
ಕಡಲೇಕಾಯಿ ಚಟ್ನಿ