ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಪುದೀನಾ ಚಟ್ನಿ
ಬೇಕಾಗುವ ಸಾಮಗ್ರಿಗಳು
ಆರು ಕಂತೆ ಪುದೀನಾ ಕಟ್ಟು
ಅರ್ಧಲೋಟ ಹುರಿಗಡಲೆ
ಅರ್ಧ ಲೋಟ ಕಾಯಿ ತುರಿ
ಮೆಣಸಿನ ಕಾಯಿ ಹಸಿ-ನಾಲ್ಕು, ಒಣಗಿದ್ದು-ಎಂಟು
ಉಪ್ಪು ಒಂದು ಚಮಚ
ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು,ಸಾಸಿವೆ,ಇಂಗು
ಮಾಡುವ ವಿಧಾನ
ಬಾಣಲೆಯಲ್ಲಿ ಪುದೀನಾ ಎಲೆಗಳನ್ನು ಬಾಡಿಸಿ
ಅದಕ್ಕೆ ಮಿಕ್ಕ ಸಮ್ಮನುಗಳನ್ನು ಬೆರೆಸಿ ರುಬ್ಬಿಕೊಳ್ಳಿ
ರುಬ್ಬಿದ ಮಿಶ್ರಣಕ್ಕೆ ವಗ್ಗರಣೆ ಹಾಕಿ, ಪುದೀನಾ ಚಟ್ನಿ ತಯಾರ್ !
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)
ಒಂದೆಲಗ(ಬ್ರಾಹ್ಮೀ)ಚಟ್ನಿ(ಮಂಗಳೂರು ಶೈಲಿ)
ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)
ಟೊಮೆಟೊ ಚಟ್ನಿ
ಕಡಲೇಕಾಯಿ ಚಟ್ನಿ