ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು

  • ಕಪ್ಪು ಎಳ್ಳು ಕಾಲು ಬಟ್ಟಲಿ
  • ಕರಿಮೆಣಸಿನ ಕಾಳು ಎಂಟು
  • ಕಾಯಿತುರಿ ಅರ್ಧ ಬಟ್ಟಲು
  • ಮಾವಿನ ಹುಳಿಪುಡಿ ಕಾಲು ಚಮಚ
  • ಉಪ್ಪು ರುಚಿಗೆ
  • ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು, ಸಾಸಿವೆ, ಒಂದೆರಡು ಕರಿಮೆಣಸು.

ಮಾಡುವ ವಿಧಾನ

  • ಎಳ್ಳನ್ನು ಬಾಣಲೆಗೆ ಹಾಕಿ ಚಟ ಪಟ ಸಿಡಿಯುವ ವರೆಗೆ ಹುರಿಯಿರಿ
  • ಇದಕ್ಕೆ ಕಾಯಿತುರಿ, ಕರಿಮೆಣಸು, ಉಪ್ಪು ಹಾಕಿ ನೀರು ಸಿಂಪಡಿಸಿ, ನುಣ್ಣಗೆ ರುಬ್ಬಿಕೊಳ್ಳಿ
  • ಒಗ್ಗರಣೆ ಕೊಟ್ಟು ಕಲಸಿ

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಹೀರೇಕಾಯಿ ಸಿಪ್ಪೆ ಚಟ್ನಿ
ಉದ್ದಿನಬೇಳೆ ಚಟ್ನಿ
ಕಾಯಿ ಚಟ್ನಿ
ಪುದೀನಾ ಚಟ್ನಿ
ಕ್ಯಾರೆಟ್ ಚಟ್ನಿ
 
 

© ಹಕ್ಕುಸ್ವಾಮ್ಯ 2008 - 2025